Home ಕಾನೂನು ಮಾಹಿತಿ "ನಡಕಸಿ” ಎಂಬ ಹೆಸರಿನ ಜನಪ್ರಿಯ ಗೊರಿಲ್ಲಾ ಸಾವು

“ನಡಕಸಿ” ಎಂಬ ಹೆಸರಿನ ಜನಪ್ರಿಯ ಗೊರಿಲ್ಲಾ ಸಾವು

ಕಾಂಗೋ: 2019ರಲ್ಲಿ ಭಿನ್ನ ವಿಭಿನ್ನ ಫೋಟೋ ಪೋಸ್ ಗಳ ಮೂಲಕ ವಿಶ್ವದಾದ್ಯಂತ ವೈರಲ್ ಆಗಿದ್ದ ಗೊರಿಲ್ಲಾಗಳೆರಡರ ಪೈಕಿ ಒಂದು ಗೊರಿಲ್ಲಾ ಕೊನೆಯುಸಿರೆಳೆದಿದೆ.

- Advertisement -

ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದ ವಿರುಂಗಾ ನ್ಯಾಷನಲ್ ಪಾರ್ಕ್ ನಲ್ಲಿ ಸಂರಕ್ಷಣೆಗೊಳಗಾಗಿದ್ದ ”ನಡಕಸಿ” ಎಂಬ ಹೆಸರಿನ ಜನಪ್ರಿಯ ಹೆಣ್ಣು ಗೊರಿಲ್ಲಾ 14 ನೇ ವಯಸ್ಸಿನಲ್ಲಿ ಮೃತಪಟ್ಟಿದೆ.

- Advertisement -

ನೋವಿನ ವಿಚಾರವನ್ನು ವಿರುಂಗಾ ನ್ಯಾಷನಲ್ ಪಾರ್ಕ್ ಟ್ವೀಟ್ ಮೂಲಕ ಹೊರಹಾಕಿದ್ದು, ವಿಶ್ವಾಧ್ಯಂತ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದಾರೆ.

- Advertisement -
- Advertisment -

Most Popular