Home ರಾಷ್ಟ್ರೀಯ "ಲಸಿಕೆ ಹಾಕಿಸಿಕೊಳ್ಳಿ, ಟಿವಿ, ಮೊಬೈಲ್‌ ಗೆಲ್ಲಿ":ವಿಶೇಷ ಆಫ‌ರ್‌ ಘೋಷಣೆ ಮಾಡಿದ ಮಣಿಪುರ

“ಲಸಿಕೆ ಹಾಕಿಸಿಕೊಳ್ಳಿ, ಟಿವಿ, ಮೊಬೈಲ್‌ ಗೆಲ್ಲಿ”:
ವಿಶೇಷ ಆಫ‌ರ್‌ ಘೋಷಣೆ ಮಾಡಿದ ಮಣಿಪುರ

ಇಂಫಾಲ್‌: “ಲಸಿಕೆ ಹಾಕಿಸಿಕೊಳ್ಳಿ, ಟಿವಿ, ಮೊಬೈಲ್‌, ಬ್ಲಾಂಕೆಟ್‌ ಗೆಲ್ಲಿ.’ ಈ ರೀತಿಯ ವಿಶೇಷ ಆಫ‌ರ್‌ವೊಂದನ್ನು ಮಣಿಪುರದ ಪಶ್ಚಿಮ ಇಂಫಾಲ್‌ನಲ್ಲಿ ನೀಡಲಾಗಿದೆ.

- Advertisement -

ಈ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂಥದ್ದೊಂದು ಯೋಜನೆಗೆ ಜಿಲ್ಲಾಡಳಿತ ಮುಂದಾಗಿದೆ.

- Advertisement -

ಜಿಲ್ಲೆಯ ಮೂರು ಪ್ರಮುಖ ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಅಲ್ಲಿ ಅ.24, 31 ಮತ್ತು ನ.7ರಂದು ಲಸಿಕೆ ಪಡೆಯುವವರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಯನ್ನು ಆಯ್ಕೆ ಮಾಡಿ, ಅವರಿಗೆ ಟಿವಿ, ಮೊಬೈಲ್‌, ಬ್ಲಾಂಕೆಟ್‌ ನೀಡಲಾಗುವುದು. 10 ಸಮಾಧಾನಕರ ಬಹುಮಾನವನ್ನೂ ನೀಡುವುದಾಗಿ ಹೇಳಲಾಗಿದೆ.

- Advertisement -
- Advertisment -

Most Popular