Home ಗಲ್ಫ್ ವಾರ್ತೆ

ಗಲ್ಫ್ ವಾರ್ತೆ

ದುಬೈ: ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನ

ದುಬೈ: ಯುಇಯ ಉಪ ಆಡಳಿತಗಾರ ಮತ್ತು ಹಣಕಾಸು ಮಂತ್ರಿಯಾಗಿ ದೀರ್ಘ ಕಾಲ ಅಧಿಕಾರದಲ್ಲಿದ್ದ ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನರಾಗಿದ್ದಾರೆ. ಈ ಕುರಿತು ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್...

ನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ!

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‌ನ ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಶುಕ್ರವಾರ ನಸುಕಿನಲ್ಲಿ ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯೂಸಿ) ಸುನಾಮಿ ಎಚ್ಚರಿಕೆ ನೀಡಿದೆ.ಗಿಸ್ಬರ್ನ್ ನಗರದ ಈಶಾನ್ಯ...

ಯೆಮನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ: 26 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿ ಗಾಯ

ಆಡೆನ್‌: ಯೆಮನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟವಾಗಿದ್ದು, 26 ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಯೆಮನ್‌ನಲ್ಲಿ ಹೊಸದಾಗಿ ರಚನೆಯಾದ ಸರಕಾರದ ಸಂಪುಟ ಸದಸ್ಯರಿದ್ದ ಸರಕಾರಿ ವಿಮಾನವೊಂದು ಇಳಿದ ಕೆಲವೇ ಕ್ಷಣಗಳಲ್ಲಿ ವಿಮಾನ...

ರೂಪಾಂತರ ಕೊರೊನಾ: ಇನ್ನೂ ಒಂದು ವಾರ ಕಾಲ ವಿಮಾನ ಸೇವೆ ನಿಷೇಧ ವಿಸ್ತರಿಸಿದ ಸೌದಿ ಅರೇಬಿಯಾ

ರಿಯಾದ್: ಇಂಗ್ಲೆಂಡ್‍ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನವೈರಸ್‍ನ ಹೊಸ ಪ್ರಬೇಧದ ಕುರಿತು ಇರುವ ವ್ಯಾಪಕ ಆತಂಕದ ಹಿನ್ನೆಲೆಯಲ್ಲಿ ಪ್ಯಾಸೆಂಜರ್ ವಿಮಾನ ಸೇವೆಗಳ ಸ್ಥಗಿತವನ್ನು ಇನ್ನೂ ಒಂದು ವಾರ ಕಾಲ ಸೌದಿ ಅರೇಬಿಯಾ ವಿಸ್ತರಿಸಿದೆ. ಆದರೆ...

ವೀಸಾ ಮುಕ್ತ ಪ್ರಯಾಣವನ್ನು ವಿಸ್ತರಿಸಿದ ಒಮನ್

ಮಸ್ಕತ್: ಒಮನ್‌ಗೆ ಪ್ರಯಾಣಿಸಲು ಭಾರತೀಯ ನಾಗರಿಕರು ಪ್ರವೇಶ ವೀಸಾ ಅಗತ್ಯವಿಲ್ಲದೆ 10 ದಿನಗಳವರೆಗೆ ದೇಶದಲ್ಲಿಯೇ ಇರಬಹುದಾಗಿದೆ ಎಂದು ಒಮನ್ ಸರಕಾರ ತಿಳಿಸಿದೆ . ವೀಸಾಗಳಿಂದ ವಿನಾಯಿತಿ ಪಡೆದ 103 ದೇಶಗಳಲ್ಲಿ ಭಾರತವೂ ಒಂದಾಗಿದೆ ಒಮನ್...

ದುಬೈನಲ್ಲಿದೆ ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು: “ಖಾನ್ ಐ ಸಾಬೂನ್” ಬೆಲೆ ಎಷ್ಟು ಗೊತ್ತೇ?

ದುಬೈ: ಹದಿನೈದನೇ ಶತಮಾನದಿಂದಲೂ ಸಾಬೂನು ತಯಾರಿಕ ಕಾರ್ಖಾನೆ ಹೊಂದಿರುವ ದುಬೈನ ಸಣ್ಣ ಕುಟುಂಬವೊಂದು ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಸಾಬೂನಿನ ಬೆಲೆ 2,800 ಅಮೆರಿಕ ಡಾಲರ್ ಆಗಿದ್ದು, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ...

ವಿವಿಧ ದೇಶಗಳ 70 ಸಾವಿರ ಅನಿವಾಸಿಗಳನ್ನು ದೇಶ ಬಿಡಲು ಸೂಚನೆ ನೀಡಿದ ಕುವೈತ್

ಕೈರೊ: ವಿಶ್ವದ ವಿವಿಧ ದೇಶಗಳು ಈಗ ಅನಿವಾಸಿಗಳನ್ನು ಹೊರ ಹಾಕಲು ಪ್ರಾರಂಭಿಸಿವೆ. ಈಗ ಇದಕ್ಕೆ ಕುವೈತ್ ಹೊಸ ಸೇರ್ಪಡೆಯಾಗಿದೆ. ಈ ಮೂಲಕ ನಿವಾಸಿಗಳಿಗೆ ತಮ್ಮ ದೇಶಕ್ಕೆ ವಾಪಸ್ ತರುವ ಅನಿವಾರ್ಯತೆ ಎದುರಾಗುತ್ತದೆ. ಕುವೈತ್ ಮುಂದಿನ...

ಅನಾರೋಗ್ಯದಿಂದ ಮೂಲತಃ ಬಂಟ್ವಾಳ ತಾಲೂಕಿನ ಯುವಕ ಸೌದಿ ಅರೇಬಿಯಾದಲ್ಲಿ ನಿಧನ

ಸೌದಿಅರೇಬಿಯಾ: ಅನಾರೋಗ್ಯದಿಂದ ಮೂಲತ: ವಿಟ್ಲ ನಿವಾಸಿ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೂಲತ: ಬಂಟ್ವಾಳ ತಾಲೂಜಿನ ವಿಟ್ಲ ನಿವಾಸಿ, ಪ್ರಸ್ತುತ ಬಜ್ಪೆಯಲ್ಲಿ ವಾಸ ಮಾಡುವ ಹಾಜಿ ಅಬ್ದುಲ್ ಸತ್ತಾರ್ ಅವರ ಪುತ್ರ...

ಟರ್ಕಿ, ಇರಾನ್, ಪಾಕಿಸ್ತಾನ ಸೇರಿ 11 ರಾಷ್ಟ್ರಗಳ ವೀಸಾ ಸ್ಥಗಿತಗೊಳಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್

ಇಸ್ಲಾಮಾಬಾದ್‌: ' ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಪಾಕಿಸ್ತಾನ ಮತ್ತು ಇತರ 11 ದೇಶಗಳ ಪ್ರವಾಸಿಗರಿಗೆ ಹೊಸ ವೀಸಾಗಳ ವಿತರಣೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ,' ಎಂದು ಪಾಕಿಸ್ತಾನದ...

ಮಾಜಿ ಶಾಸಕ ಮೊಯ್ದಿನ್ ಬಾವರಿಗೆ ಯುರೋಪಿಯನ್ ಯೂನಿವರ್ಸಿಟಿಯಿಂದ (EDU) ಡಾಕ್ಟರೇಟ್ ಪ್ರದಾನ

ದುಬಾಯಿ : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಮೊಹಿಯುದ್ದಿನ್ ಬಾವರಿಗೆ ಯುರೋಪಿಯನ್ ಯೂನಿವರ್ಸಿಟಿಯಿಂದ (EDU) ಸಮಾಜ ಹಾಗೂ ಮಾನವೀಯತೆ ಸೇವೆಗಾಗಿ ದುಬಾಯಿಯ ಜುಮೈರಾದ ಬುರ್ಜ್ ಅಲ್ ಅರಬ್...

ಇಸ್ಲಾಂ ವಿರುದ್ಧ ವಿವಾದಾತ್ಮಕ ಹೇಳಿಕೆ- ಪ್ರವಾದಿ ನಿಂದನೆಯ ಕಾರ್ಟೂನ್: ಕುವೈತ್, ಕತಾರ್, ಮೊರೊಕ್ಕೊ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಫ್ರೆಂಚ್ ಸರಕುಗಳ ಬಹಿಷ್ಕಾರದ ಅಭಿಯಾನ

ದೋಹಾ: ಫ್ರೆಂಚ್ ಅಧ್ಯಕ್ಷರ ಇಸ್ಲಾಂ ವಿರುದ್ಧದ ವಿವಾದಾತ್ಮಕ ಹೇಳಿಕೆ ಹಾಗೂ ಪ್ರವಾದಿ ನಿಂದನೆಯ ಕಾರ್ಟೂನ್ ಪ್ರೋತ್ಸಾಹಿಸಿದ ಸರಕಾರದ ವಿರುಧ್ದ , ಫ್ರೆಂಚ್ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವು ಹಲವು ಕೊಲ್ಲಿ ರಾಷ್ಟ್ರಗಳು ಹಾಗೂ ಮುಸ್ಲಿಂ...

ಯುಎಇ: ಅಬುಧಾಬಿಯ ಮೊದಲ ಹಿಂದೂ ದೇವಾಲಯದ ಕಟ್ಟಡದ ಪ್ರಗತಿಯನ್ನು ಪರಿಶೀಲಿಸಿದ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್.

ಅಬುದಾಭಿ: ವಿದೇಶಾಂಗ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಈ ವಾರದ ಆರಂಭದಲ್ಲಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ನಿರ್ಮಿಸುವ ಕೆಲಸ ಮಾಡುತ್ತಿರುವ...
- Advertisment -

Most Read