Home ಕಾನೂನು ಮಾಹಿತಿ

ಕಾನೂನು ಮಾಹಿತಿ

ದತ್ತ ಪೀಠ, ಬಾಬಾ ಬುಡಾನ್ ದರ್ಗಾ ಬೇರೆ ಬೇರೆಯಾಗಿದ್ದು, ಮುಸಲ್ಮಾನರು ಕಣ್ತೆರೆದು ನೋಡಲಿ: ಸಚಿವ ಸುನೀಲ್ ಕುಮಾರ್

ಚಿಕ್ಕಮಗಳೂರು: ದತ್ತ ಪೀಠ ಮತ್ತು ಬಾಬಾ ಬುಡಾನ್ ದರ್ಗಾ ಬೇರೆ ಬೇರೆಯಾಗಿದ್ದು ಮುಸಲ್ಮಾನರು ಕಣ್ತೆರೆದು ನೋಡಬೇಕು ಎಂದು ಸಚಿವ ಸುನೀಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ದತ್ತಪೀಠಕ್ಕೆ ಭೇಟಿ ನೀಡಿದ ವೇಳೆ ಮಾತಾಡಿದ...

ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ “ಬ್ಯಾರಿ ಬಾಸೆರೊ ನಾಲಾಚರನೆ 2021”

ಮಂಗಳೂರು : ಮಾತೃಭಾಷೆ - ಸಂಸ್ಕ್ರತಿಯನ್ನು ಯಾರು ಪ್ರೀತಿ ಮಾಡುತ್ತಾರೋ ಅಂತಹವರು ಇನ್ನೊಂದುಭಾಷೆ - ಜನಾಂಗವನ್ನು ಪ್ರೀತಿಸುತ್ತಾರೆ. ಇಂತಹ ಪ್ರೀತಿಯಿಂದಲೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯ ಬದುಕು ನಿರ್ಮಾಣಗೊಂಡಿದೆ ಎಂದು ರೆಡ್ ಕ್ರಾಸ್ ಸೊಸೈಟಿಯ...

ಸುಳ್ಯ: ಸರಣಿ ಅಪಘಾತ, ವಾಹನಗಳು ಜಖಂ

ಸುಳ್ಯ: ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದಿಂದ ಜಯನಗರಕ್ಕೆ ಹೋಗುತ್ತಿದ್ದ ಆಟೋರಿಕ್ಷಾ ಹಳೆಗೇಟು ಸಮೀಪ ಜಯನಗರ ಕಡೆಗೆ ತಿರುಗುವಾಗ ಹಿಂಬದಿಯಿಂದ ಬಂದ ಕಾರು ತಕ್ಷಣ...

ಸರಸ್ವತಿ ಕಾಮತ್ ಮೇಲೆ ಹಲ್ಲೆ ಪ್ರಕರಣ :ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಹದಿನೈದು ಮಂದಿಗೆ ಜೈಲು ಶಿಕ್ಷೆ

ಸುಳ್ಯ: ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಶ್ರೀಮತಿ ಸರಸ್ವತಿ ಕಾಮತ್ ಅವರ ಮೇಲೆ ಚುನಾವಣೆಯ ಸಂದರ್ಭದಲ್ಲಿ ಹಲ್ಲೆ ನಡೆಸಿ ಕೇಸಿಗೆ ಒಳಗಾಗಿದ್ದ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14...

ಬೆಳ್ತಂಗಡಿ: ಎಸ್ಸೆಸ್ಸೆಫ್ ಕಕ್ಯಾನ ಯುನಿಟ್ ಸಭೆ

ಬೆಳ್ತಂಗಡಿ :ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ವ್ಯಾಪ್ತಿಯ ಕಕ್ಯಾನ ಯುನಿಟ್ ನ ಅರ್ದ ವಾರ್ಷಿಕ ಸಭೆಯು ಕಕ್ಯಾನ ಮಸೀದಿ ಹಾಲ್ ನಲ್ಲಿ ಸೋಮವಾರ ನಡೆಯಿತು. ಯುನಿಟ್ ಅಧ್ಯಕ್ಷ ಆಸಿಫ್ ಕಕ್ಯಾನ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ...

ಹಾಸನ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:ಸುಳ್ಯದವರು ಎಂಬ ಶಂಕೆ

ಹಾಸನ: ಇಲ್ಲಿನ ಹಾಸನ ರೈಲ್ವೆ ನಿಲ್ದಾಣದಲ್ಲಿ ಸುಮಾರು 65 ವರ್ಷದ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು ಸುಳ್ಯದವರು ಎಂದು ಶಂಕಿಸಲಾಗಿದೆ. ಇವರ ಪರಿಚಯ, ಅಥವಾ ಸಂಬಂಧಿಕರು ಯಾರಾದರೂ ಸುಳ್ಯದಲ್ಲಿ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ...

ವರದಕ್ಷಿಣೆ ಕಿರುಕುಳ ಪ್ರಕರಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗೆ ಮಧ್ಯಂತರ ಜಾಮೀನು.

ಪುತ್ತೂರು: ದ ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಅಬ್ದುಲ್ ಜಲೀಲ್ ಎಂಬಾತನ ವಿರುದ್ದ ಆತನ ಪತ್ನಿ ನೀಡಿದ ದೂರಿನಂತೆ ಪುತ್ತೂರಿನ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ...

ಪ್ರವಾದಿ ಮುಹಮ್ಮದ್‌ (ಸ.ಅ) ಅವರ ವಿವಾದಾತ್ಮಕ ಕಾರ್ಟೂನ್‌ ರಚಿಸಿದ್ದ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ ನಿಧನ

ಡೆನ್ಮಾರ್ಕ್: 2005ರಲ್ಲಿ ಪ್ರವಾದಿ ಮೊಹಮ್ಮದ್ ಸ.ಅ. ಅವರ ಕಾರ್ಟೂನ್ ಬರೆದು ವಿಶ್ವದಾದ್ಯಂತ ಮುಸ್ಲಿಂ ಧರ್ಮದ ಜನರನ್ನು ಕೆರಳಿಸಿದ್ದ ಕಾರ್ಟೂನ್‌ಗಳಿಂದಲೇ ಹೆಸರುವಾಸಿ ಆಗಿದ್ದ ಡ್ಯಾನಿಶ್‌ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ ದೀರ್ಘಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ...

ಆಟೋದಲ್ಲಿ 7 ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು

ಕೋಲಾರ: ಆಟೋದಲ್ಲಿ 7 ತಿಂಗಳ ಹೆಣ್ಣು ಮಗು ಪತ್ತೆಯಾಗಿರುವ ಘಟನೆ ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆ ಎದುರು ನಡೆದಿದೆ. ಇಲ್ಲಿನ ಆಟೋ ಸ್ಟಾಂಡ್ ನಲ್ಲಿ ಹಿಂಬದಿಯಿದ್ದ ಆಟೋದಲ್ಲಿನ ಬ್ಯಾಗ್ ನಲ್ಲಿ ಮಗು ಪತ್ತೆಯಾಗಿದೆ,...

ಆಟೋದಲ್ಲಿ 7 ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು

ಕೋಲಾರ: ಆಟೋದಲ್ಲಿ 7 ತಿಂಗಳ ಹೆಣ್ಣು ಮಗು ಪತ್ತೆಯಾಗಿರುವ ಘಟನೆ ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆ ಎದುರು ನಡೆದಿದೆ. ಇಲ್ಲಿನ ಆಟೋ ಸ್ಟಾಂಡ್ ನಲ್ಲಿ ಹಿಂಬದಿಯಿದ್ದ ಆಟೋದಲ್ಲಿನ ಬ್ಯಾಗ್ ನಲ್ಲಿ ಮಗು ಪತ್ತೆಯಾಗಿದೆ,...

ದಕ್ಷಿಣ ಆಫ್ರಿಕಾದಲ್ಲಿ ಗಲಭೆ, ಹಿಂಸಾಚಾರ: 72 ಮಂದಿ ಮೃತ್ಯು, 1,234 ಮಂದಿಯ ಬಂಧನ

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಅವರನ್ನು ಜೈಲಿಗಟ್ಟಿದ ಬೆನ್ನಲ್ಲೇ ಉದ್ಭವಿಸಿದ ಗಲಭೆ, ಹಿಂಸಾಚಾರದಲ್ಲಿ ಸುಮಾರು 72 ಮಂದಿ ಮೃತಪಟ್ಟಿದ್ದಾರೆ. 1,234 ಮಂದಿಯನ್ನು ಬಂಧಿಸಲಾಗಿದೆ. ಜೋಹಾನ್ಸ್‌ಬರ್ಗ್‌ ಹೊರವಲಯದ ಸೊವೆಟೊದಲ್ಲಿ ಗಲಭೆಕೋರರು ಲೂಟಿ...

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಗ್ರೇಡ್ 1 ತಹಶಿಲ್ದಾರ್ ಆಗಿ ಮೇಲ್ದರ್ಜೆಗೆ ಭಡ್ತಿ

ಬಂಟ್ವಾಳ: ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರು ಗ್ರೇಡ್ 1 ತಹಶಿಲ್ದಾರ್ ಆಗಿ ಮೇಲ್ದರ್ಜೆಗೆ ಭಡ್ತಿ ಹೊಂದಿ ಸರಕಾರ ಅದೇಶ ಮಾಡಿದೆ. ಈ ಹಿಂದೆ ಅವರು ಗ್ರೇಡ್ ಒನ್ ತಹಶಿಲ್ದಾರ್ ಆಗಿ ಕರ್ತವ್ಯ...
- Advertisment -

Most Read