Home ಕಾನೂನು ಮಾಹಿತಿ ಹಾಸನ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:ಸುಳ್ಯದವರು ಎಂಬ ಶಂಕೆ

ಹಾಸನ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:
ಸುಳ್ಯದವರು ಎಂಬ ಶಂಕೆ

ಹಾಸನ: ಇಲ್ಲಿನ ಹಾಸನ ರೈಲ್ವೆ ನಿಲ್ದಾಣದಲ್ಲಿ ಸುಮಾರು 65 ವರ್ಷದ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು ಸುಳ್ಯದವರು ಎಂದು ಶಂಕಿಸಲಾಗಿದೆ. ಇವರ ಪರಿಚಯ, ಅಥವಾ ಸಂಬಂಧಿಕರು ಯಾರಾದರೂ ಸುಳ್ಯದಲ್ಲಿ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.

- Advertisement -
- Advertisement -
- Advertisement -
- Advertisment -

Most Popular