Home ಕಾನೂನು ಮಾಹಿತಿ ಆಟೋದಲ್ಲಿ 7 ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು

ಆಟೋದಲ್ಲಿ 7 ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು

ಕೋಲಾರ: ಆಟೋದಲ್ಲಿ 7 ತಿಂಗಳ ಹೆಣ್ಣು ಮಗು ಪತ್ತೆಯಾಗಿರುವ ಘಟನೆ ಕೋಲಾರ ಎಸ್ ಎನ್ ಆರ್ ಜಿಲ್ಲಾಸ್ಪತ್ರೆ ಎದುರು ನಡೆದಿದೆ.

- Advertisement -

ಇಲ್ಲಿನ ಆಟೋ ಸ್ಟಾಂಡ್ ನಲ್ಲಿ ಹಿಂಬದಿಯಿದ್ದ ಆಟೋದಲ್ಲಿನ ಬ್ಯಾಗ್ ನಲ್ಲಿ ಮಗು ಪತ್ತೆಯಾಗಿದೆ, ಮಗು ಕಂಡಾಕ್ಷಣ ಆಟೋ ಚಾಲಕರು ಪೋಲೀಸರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮಗುವನ್ನ ಪೋಷಕರೆ ಬಿಟ್ಟು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

- Advertisement -

ಮಗುವಿನ ರಕ್ಷಣೆ ಮಾಡಿದ ಕೂಡಲೇ, ಮಕ್ಕಳಾ ರಕ್ಷಣಾ ಘಟಕದಿಂದ ಮಗು ಪಾಲನೆ ಮಾಡಲಾಗುತ್ತಿದೆ, ನೆನ್ನೆ ಇಂದು ಸಂಜೆ ವೇಳೆಗೆ ಮಗುವನ್ನ ಬ್ಯಾಗ್ ನಲ್ಲಿ ತಂದು ಇಟ್ಟು ಹೋಗಿರುವ ಮಾಹಿತಿ ಇದ್ದು, ಮಗುವಿನ ಪೋಷಕರಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ್ದು, ಕೋಲಾರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ ದೂರು‌ ದಾಖಲಾಗಿದೆ.

- Advertisement -
- Advertisment -

Most Popular