Home ಗಲ್ಫ್ ವಾರ್ತೆ ಮಾಜಿ ಶಾಸಕ ಮೊಯ್ದಿನ್ ಬಾವರಿಗೆ ಯುರೋಪಿಯನ್ ಯೂನಿವರ್ಸಿಟಿಯಿಂದ (EDU) ಡಾಕ್ಟರೇಟ್ ಪ್ರದಾನ

ಮಾಜಿ ಶಾಸಕ ಮೊಯ್ದಿನ್ ಬಾವರಿಗೆ ಯುರೋಪಿಯನ್ ಯೂನಿವರ್ಸಿಟಿಯಿಂದ (EDU) ಡಾಕ್ಟರೇಟ್ ಪ್ರದಾನ

ದುಬಾಯಿ : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಮೊಹಿಯುದ್ದಿನ್ ಬಾವರಿಗೆ ಯುರೋಪಿಯನ್ ಯೂನಿವರ್ಸಿಟಿಯಿಂದ (EDU) ಸಮಾಜ ಹಾಗೂ ಮಾನವೀಯತೆ ಸೇವೆಗಾಗಿ ದುಬಾಯಿಯ ಜುಮೈರಾದ ಬುರ್ಜ್ ಅಲ್ ಅರಬ್ ಸಮೀಪದ ಅರಮನೆಯಲ್ಲಿ ಅಮೆರಿಕಾದ Brian icker ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದರು.

- Advertisement -

ಈ ಸಂದರ್ಭದಲ್ಲಿ ಸೆನೆಗಲ್ ಅಂಬಾಸಿಡರ್ (ರಾಯಬಾರಿ) HE ಇಬ್ರಾಹಿಂ, ಹಾಗೂ ದುಬೈನ ಅಮೀರ್( ಶೈಕ್ ಸುಹೈಲ್ ಅಲ್ ಜರೂನಿ) ಉಪಸ್ಥಿತರಿದ್ದರು,
ಅಲ್ಲದೆ ಬೆಂಗಳೂರಿನ ಕೈಗಾರಿಕೊದ್ಯಮಿ ಡಾ! ಜೆ. ಆರ್. ಬಂಗೇರ ಅವರಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

- Advertisement -
- Advertisment -

Most Popular