Home ಗಲ್ಫ್ ವಾರ್ತೆ

ಗಲ್ಫ್ ವಾರ್ತೆ

ಕುವೈಟ್: ಅಮೀರ್, ಶೇಖ್ ಸಬಾಹ್ ಅಲ್ ಅಹ್ಮದ್ ನಿಧನ

ಕುವೈಟ್: ಕುವೈತ್ ನ ಅಮೀರ್, ಶೇಖ್ ಸಬಾಹ್ ಅಲ್ ಅಹ್ಮದ್(91) ನಿಧನ ಹೊಂದಿದರು.ಶೇಖ್ ಸಬಾಹ್ 2006 ರಿಂದ ಕುವೈತ್ ಅನ್ನು ಆಳುತ್ತಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ವಿದೇಶಾಂಗ ನೀತಿಯನ್ನು ಮುನ್ನಡೆಸಿದ್ದರು. ಅವರ...

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ : ಮೂವರು ಕೇರಳ ವಿದ್ಯಾರ್ಥಿಗಳು ಮೃತ್ಯು

ದಮಾಮ್: ಸೌದಿ ಅರೇಬಿಯಾದ ದಮಾಮ್ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಕೇರಳಿಗರು ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ದಮ್ಮಮ್ ಧಹ್ರಾನ್ ಮಾಲ್ ಬಳಿ ಅಪಘಾತ ನಡೆದಿದ್ದು ಅಪಘಾತದಲ್ಲಿ ಮೂವರು ಮಲಯಾಳಿ ಯುವಕರು ಮೃತಪಟ್ಟಿದ್ದಾರೆ. ಮೃತರನ್ನು...

ಅಬುಧಾಬಿ: ಬಿ.ಆರ್.ಶೆಟ್ಟಿ ಮತ್ತು ಕುಟುಂಬದ  ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿದ  ಎನ್‌ಎಂಸಿ ಹೆಲ್ತ್

ಅಬುಧಾಬಿ: ಎನ್‌ಎಂಸಿ ಹೆಲ್ತ್ ಸಂಸ್ಥಾಪಕ ಬಹುಕೋಟಿ ಹಗರಣ ಆರೋಪಿ ಬಿ.ಆರ್.ಶೆಟ್ಟಿ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಎನ್ಎಂಸಿ ಹೆಲ್ತ್ ಸಂಸ್ಥೆ ಕೊನೆಗೊಳಿಸಿದೆ. ಮೂಲತ: ಉಡುಪಿಯವರಾದ ಬಿ.ಆರ್ ಶೆಟ್ಟಿಯವರ ಪತ್ನಿ ಚಂದ್ರಕುಮಾರಿ ಶೆಟ್ಟಿ ಅವರು ಎನ್.ಎಂ.ಸಿ ವೈದ್ಯಕೀಯ...

COVID-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸೌದಿ ಅರೇಬಿಯಾದಿಂದ ಭಾರತ ಮತ್ತು ಹೊರಗಿನ ವಿಮಾನಗಳ ನಿಷೇಧ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತಕ್ಕೆ ತನ್ನಲ್ಲಿಂದ ತೆರಳುವ ಹಾಗೂ ಭಾರತದಿಂದ ತನ್ನ ದೇಶಕ್ಕೆ ಬರುವ ಪ್ರಯಾಣವನ್ನು ಸೌದಿ ಅರೇಬಿಯಾ ನಿರ್ಬಂಧಿಸಿದೆ. ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಈ...

ಶಾರ್ಜಾದಲ್ಲಿ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್: 16 ರನ್ ಗೆ ಸೋತ ಚೆನ್ನೈ

ಶಾರ್ಜಾ: ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂದಿನ ಐಪಿಎಲ್  ಹಣಾಹಣಿಯಲ್ಲಿ ಚೆನ್ನೈ ತಂಡವನ್ನು ಭರ್ಜರಿಯಾಗಿ ಮಣಿಸಿದ ರಾಜಸ್ಥಾನ  ಬಾಯ್ಸ್ ಗೆಲುವಿನ ನಗೆ ಬೀರಿದ್ದಾರೆ. ರಾಜಸ್ಥಾನ ರಾಯಲ್ಸ್ ನೀಡಿದ 217 ರನ್...

ಕೊರೊನಾವೈರಸ್: ಯುಎಇ ಆರೋಗ್ಯ ಸಚಿವರಿಗೆ ದೇಶದ ಮೊದಲ ಡೋಸ್ ಕೋವಿಡ್ -19 ಲಸಿಕೆ

ದುಬೈ: ಕರೋನವೈರಸ್‌ನಿಂದ ಸಾರ್ವಜನಿಕರನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಲಸಿಕೆಯ ಮೊದಲ ಪ್ರಮಾಣವನ್ನು ಯುಎಇ ಆರೋಗ್ಯ ಸಚಿವರಿಗೆ ನೀಡಲಾಗಿದೆ. ಅಬ್ದುಲ್ರಹ್ಮಾನ್ ಅಲ್ ಒವೈಸ್ ಯುಎಇ ಮತ್ತು ಚೀನಾ ನಡುವಿನ ಪರೀಕ್ಷಾ ಕಾರ್ಯಾಚರಣೆಯಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಪಡೆದರು, ಅದೇ...

ಕೊವೀಡ್ ನಿಂದ ತಾಯ್ನನಾಡಿನಲ್ಲಿರುವ ಉದ್ಯೋಗಿಗಳಿಗೆ ಸೌದಿ ಅರೇಬಿಯಾಗೆ ತೆರಳಲು 25 ರಾಷ್ಟ್ರಗಳ ನಿವಾಸಿಗಳಿಗೆ ಗ್ರೀನ್ ಸಿಗ್ನಲ್: ಭಾರತಕ್ಕೆ ಮಾತ್ರ ಸಿಕ್ಕಿಲ್ಲ ಅವಕಾಶ

ಸೌದಿ ಅರೇಬಿಯಾದಿಂದ ತಮ್ಮ ತಾಯ್ನಾಡಿಗೆ ರಜೆಯಲ್ಲಿ ತೆರಳಿ ಕೊವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಸೌದಿಗೆ ಹಿಂದುರುಗಲಾರದೇ ಸಿಲುಕಿ ಕೊಂಡಿರುವ 25 ರಾಷ್ಟ್ರಗಳ ವಿದೇಶಿಗಳನ್ನು ಕರೆತರಲು ಸೌದಿ ಏರ್ ಲೈನ್ಸ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆದರೆ...

NEET ಪರೀಕ್ಷೆ ಮಿಸ್ ಮಾಡಿಕೊಳ್ಳಲಿದ್ದಾರೆ ಗಲ್ಫ್ ದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು!

ಹೊಸದಿಲ್ಲಿ: ದೇಶದಲ್ಲಿ ಸದ್ಯಕ್ಕೆ NEET ಮತ್ತು JEE ಪರೀಕ್ಷೆಗಳ ಕುರಿತಾಗಿ ಭಾರೀ ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರವು ಈ ಎರಡು ಪ್ರವೇಶ ಪರೀಕ್ಷೆಗಳನ್ನು ನಿಗದಿಯಂತೆ ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿದೆ ಹಾಗೂ ಇದಕ್ಕೆ ಬೇಕಾಗಿರುವ...

ಅಕ್ಟೋಬರ್‌ನಲ್ಲಿ ಆಗಮಿಸಲಿವೆ ಎರಡನೇ ಬ್ಯಾಚ್‌ನ ರಫೇಲ್ ಫೈಟರ್ಸ್‌‌!

ಮಣಿಪಾಲ: ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ಸ್‌ನಿಂದ ಖರೀದಿಸಿರುವ 36 ಯುದ್ಧ ವಿಮಾನಗಳ ಪೈಕಿ ಎರಡನೇ ಬ್ಯಾಚ್‌ ರಫೇಲ್‌ ಫೈಟರ್‌ ಜೆಟ್‌ಗಳು ಅಕ್ಟೋಬರ್‌ನಲ್ಲಿ ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ. ಮೊದಲ ಬ್ಯಾಚ್‌ನಲ್ಲಿ 5 ವಿಮಾನಗಳು ಜುಲೈ 29ರಂದು  ಹರಿಯಾಣದ...
- Advertisment -

Most Read