Home ಅಂತಾರಾಷ್ಟ್ರೀಯ ವೀಸಾ ಮುಕ್ತ ಪ್ರಯಾಣವನ್ನು ವಿಸ್ತರಿಸಿದ ಒಮನ್

ವೀಸಾ ಮುಕ್ತ ಪ್ರಯಾಣವನ್ನು ವಿಸ್ತರಿಸಿದ ಒಮನ್

ಮಸ್ಕತ್: ಒಮನ್‌ಗೆ ಪ್ರಯಾಣಿಸಲು ಭಾರತೀಯ ನಾಗರಿಕರು ಪ್ರವೇಶ ವೀಸಾ ಅಗತ್ಯವಿಲ್ಲದೆ 10 ದಿನಗಳವರೆಗೆ ದೇಶದಲ್ಲಿಯೇ ಇರಬಹುದಾಗಿದೆ ಎಂದು ಒಮನ್ ಸರಕಾರ ತಿಳಿಸಿದೆ .

- Advertisement -

ವೀಸಾಗಳಿಂದ ವಿನಾಯಿತಿ ಪಡೆದ 103 ದೇಶಗಳಲ್ಲಿ ಭಾರತವೂ ಒಂದಾಗಿದೆ ಒಮನ್ ಸುಲ್ತಾನ್ ತಿಳಿಸಿದ್ದಾರೆ.

- Advertisement -

ಏಷ್ಯಾದ ದೇಶಗಳು, ಥೈಲ್ಯಾಂಡ್, ಮಲೇಷ್ಯಾ, ಸಿಂಗಾಪುರ್, ಲೆಬನಾನ್, ಭೂತಾನ್, ಜೋರ್ಡಾನ್, ತಜಿಕಿಸ್ತಾನ್, ಮಕಾವು, ಇರಾನ್ ಮತ್ತು ಬ್ರೂನಿ ಸೇರಿಸದಂತೆ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಇತರ ದೇಶಗಳಾಗಿವೆ‌

- Advertisement -
- Advertisment -

Most Popular