Home ಗಲ್ಫ್ ವಾರ್ತೆ ಅನಾರೋಗ್ಯದಿಂದ ಮೂಲತಃ ಬಂಟ್ವಾಳ ತಾಲೂಕಿನ ಯುವಕ ಸೌದಿ ಅರೇಬಿಯಾದಲ್ಲಿ ನಿಧನ

ಅನಾರೋಗ್ಯದಿಂದ ಮೂಲತಃ ಬಂಟ್ವಾಳ ತಾಲೂಕಿನ ಯುವಕ ಸೌದಿ ಅರೇಬಿಯಾದಲ್ಲಿ ನಿಧನ

ಸೌದಿಅರೇಬಿಯಾ: ಅನಾರೋಗ್ಯದಿಂದ ಮೂಲತ: ವಿಟ್ಲ ನಿವಾಸಿ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

- Advertisement -

ಮೂಲತ: ಬಂಟ್ವಾಳ ತಾಲೂಜಿನ ವಿಟ್ಲ ನಿವಾಸಿ, ಪ್ರಸ್ತುತ ಬಜ್ಪೆಯಲ್ಲಿ ವಾಸ ಮಾಡುವ ಹಾಜಿ ಅಬ್ದುಲ್ ಸತ್ತಾರ್ ಅವರ ಪುತ್ರ ಅಸ್ಫಾಕ್(35) ಮೃತಪಟ್ಟವರು. ಇವರು ಉದ್ಯೋಗ ನಿಮಿತ್ತ ಸೌದಿಗೆ ತೆರಳಿದ್ದರು. ಅನಾರೋಗ್ಯದಿಂದ ಸೌದಿಅರೇಬಿಯದ ಜೆದ್ದಾದಲ್ಲಿ ಇಂದು ಮೃತಪಟ್ಟಿದ್ದಾರೆ.

- Advertisement -
- Advertisment -

Most Popular