Home ಮನೋರಂಜನೆ

ಮನೋರಂಜನೆ

ಮಂಗಳೂರು: ಮಧುವಣಗಿತ್ತಿ ಬುಲೆಟ್ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ: ವೀಡಿಯೋ ವೈರಲ್

ಮಂಗಳೂರು: ವಧುವನ್ನು ಮಾವ ಹಸೆಮಣೆಗೆ ಕರೆದುಕೊಂಡು ಬರುವುದು ಸಂಪ್ರದಾಯ ಆದರೆ ವಧುವೇ ತಾನೇ ಒಬ್ಬಳೇ ಬುಲೆಟ್ ಏರಿಕೊಂಡು ಬಂದರೆ ಹೇಗಿರುತ್ತೆ! ಹಸೆಮಣೆಗೆ ಏರಲು ಮಧುವಣಗಿತ್ತಿ ಬುಲೆಟ್​ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದು ಮದುವೆಗೆ ಬಂದಿದ್ದವರನ್ನು...

ಸರಳವಾಗಿ ನಡೆದ ಮೈಸೂರು ಜಂಬೂ ಸವಾರಿ: ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುಷ್ಪಾರ್ಚನೆ

ಮೈಸೂರು: ಅಭಿಮನ್ಯು ಆನೆ ಹೊತ್ತಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಧ್ಯಾಹ್ನ 3.54ಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಗೌರವ ವಂದನೆ ಸಲ್ಲಿಸುತ್ತಿದ್ದಂತೆ 21 ಸುತ್ತು...

ತೆಕ್ಕಾರಿನಲ್ಲಿ BPL ಸೀಸನ್-5 ಕ್ರಿಕೆಟ್ ಪಂದ್ಯಾಟ.

ತೆಕ್ಕಾರು: BPL ಸೀಸನ್-5 ಕ್ರಿಕೆಟ್ ಪಂದ್ಯಾಟ ಇಂದು ತೆಕ್ಕಾರು ಶಾಲಾ ಮೈದಾನದಲ್ಲಿ ನಡೆಯಿತು.ಪಂದ್ಯಾವಳಿಯಲ್ಲಿ ಶಿಹಾಬ್ ಬಾಗ್ಲೋಡಿ ಮಾಲಕತ್ವದ ಶಾಫಿ ಹೊಸಮೊಗ್ರು ನಾಯಕತ್ವದ S.N Strikers ತಂಡ ಪ್ರಥಮ ಸ್ಥಾನಗಳಿಸಿತು. ದ್ವಿತೀಯ ಸ್ಥಾನವನ್ನು ಸಮೀರ್ ನೆಲ್ಲಿಪಲಿಕೆ...

ಮಂಗಳೂರು ದಸರಾಕ್ಕೆ ಚಾಲನೆ

ಮಂಗಳೂರು: ಮಂಗಳೂರು ದಸರಾವು ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶನಿವಾರ ವಿದ್ಯುಕ್ತವಾಗಿ ಆರಂಭಗೊಂಡಿತು.ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಕೋವಿಡ್ ಯೋಧರಾಗಿರುವ ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ದೀಪವನ್ನು ಬೆಳಗಿಸಿ ಮಂಗಳೂರು ದಸರಾಕ್ಕೆ ಚಾಲನೆ...

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಅದ್ಧೂರಿ ಚಾಲನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ: ಸಿ.ಎನ್.ಮಂಜುನಾಥ್ ದಸರಾ...

ಭೂಮಿಯಲ್ಲಿನ ಈ ಜೀವನ ಸಾವಿನ ನಂತರದ ಉತ್ತಮ ಜೀವನಕ್ಕಾಗಿ ಎಂದು ನಾನು ಅರಿತೆ”ಮನರಂಜನಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿದ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಸನಾ ಖಾನ್

ಹೊಸದಿಲ್ಲಿ : 'ಜೈ ಹೋ' ನಟಿ, ಬಿಗ್ ಬಾಸ್ ಸೀಸನ್ 6ರಲ್ಲಿ ಭಾಗವಹಿಸಿದ್ದ ಸನಾ ಖಾನ್ (33) ತಾವು ಮನರಂಜನಾ ಕ್ಷೇತ್ರವನ್ನು ಧಾರ್ಮಿಕ ಕಾರಣಗಳಿಗಾಗಿ ತೊರೆಯುತ್ತಿರುವುದಾಗಿ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ....

ವಿಟ್ಲದ ಅಭಿಮಾನಿಗಳ ಮನೆಗೆ ಯು.ಟಿ.ಖಾದರ್ ಭೇಟಿ

ವಿಟ್ಲ: ಲೇಖಕ, ವಿಟ್ಲದ ಅನಿಲಕಟ್ಟೆ ವಾಚ್ ವರ್ಕ್ಸ್ ನ ಅಬೂಬಕರ್ ಅನಿಲಕಟ್ಟೆಯವರು ಯು.ಟಿ.ಖಾದರ್ ರವರ ಕಟ್ಟಾ ಅಭಿಮಾನಿ.ಆ ಅಭಿಮಾನದ ಪ್ರೀತಿಯಿಂದ ಯು.ಟಿ.ಖಾದರ್ ರವರು ಎರಡು ವರ್ಷಗಳ ಹಿಂದೆ ಆಹಾರ ಸಚಿವರಾಗಿದ್ದಾಗ ಅಬೂಬಕರ್ ರವರ...

ವಿಶ್ವವಿಖ್ಯಾತ ಮೈಸೂರು ದಸರಾ: ಗಜಪಡೆಗೆ ಅದ್ಧೂರಿ ಚಾಲನೆ

ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುವ ಗಜಪಡೆಗೆ ಮೈಸೂರು  ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಯಿತು. ವೀರನಹೊಸಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಗುರುವಾರ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಧಿಕಾರಿ ರೋಹಿಣಿ...

“ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ” ನಿಕೋಲಸ್ ಪೂರನ್ ರ ಫೀಲ್ಡಿಂಗ್ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟ್ವೀಟ್

ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ  ಪಂದ್ಯಾಟದಲ್ಲಿ ಪಂಜಾಬ್ ಸೋತರೂ ತಂಡದ ಕ್ಷೇತ್ರ ರಕ್ಷಣೆ ಬಗ್ಗೆ ಭಾರೀ ಮನ್ನಣೆ ದೊರಕಿದೆ. ಮಿಂಚಿದ್ದು ನಿಕೋಲಸ್ ಪೂರನ್ ರ  ಫೀಲ್ಡಿಂಗ್ ಅವರ ಒಂದು...

ಮಂಗಳೂರಿನ ತಣ್ಣೀರುಬಾವಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಟೂರಿಸಂ ಡೇ ತಣ್ಣೀರುಬಾವಿ ಬೀಚ್ ನಲ್ಲಿ‌ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ...

ಮಂಚಿಯಲ್ಲಿ ಬಣ್ಣ 2020 ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ

ಬಂಟ್ವಾಳ: ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ವತಿಯಿಂದ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಬಣ್ಣ 2020 ಬಹುಮಾನ ವಿತರಣಾ ಕಾರ್ಯಕ್ರಮ ಮಂಚಿ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು. ವೈದ್ಯ ಡಾ. ಗೋಪಾಲಾಚಾರ್ ಆಗಮಿಸಿ ಬಹುಮಾನ ವಿತರಿಸಿದರು....

ಸೆಟ್ ನಲ್ಲಿ ನಟಿಯರು ನಿರ್ದೇಶಕರ ಪತ್ನಿಯರಂತೆ ನಟಿಸಿದರೆ ಮಾತ್ರ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುತ್ತಾರೆ! ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾದ ಕಂಗನಾ

ಮುಂಬೈ : ಬಾಲಿವುಡ್ ನಟಿ ಕಂಗನಾ ಪದೇ ಪದೇ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಕಂಗನಾ ಮತ್ತೆ ದೊಡ್ಡ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಅನೇಕ ನಟರು, ಸೂಪರ್‌ಸ್ಟಾರ್‌ಗಳು, ಎ...
- Advertisment -

Most Read