Home ಕ್ರೀಡೆ

ಕ್ರೀಡೆ

ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಭರ್ಜರಿ ಗೆಲುವು

ದುಬೈ:   ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಪಂಜಾಬ್  ತಂಡ ದಾಖಲಿಸಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 97...

ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್: ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಭರ್ಜರಿ ಗೆಲುವು

ದುಬೈ:   ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಪಂಜಾಬ್  ತಂಡ ದಾಖಲಿಸಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 97...

ಶಾರ್ಜಾದಲ್ಲಿ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್: 16 ರನ್ ಗೆ ಸೋತ ಚೆನ್ನೈ

ಶಾರ್ಜಾ: ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂದಿನ ಐಪಿಎಲ್  ಹಣಾಹಣಿಯಲ್ಲಿ ಚೆನ್ನೈ ತಂಡವನ್ನು ಭರ್ಜರಿಯಾಗಿ ಮಣಿಸಿದ ರಾಜಸ್ಥಾನ  ಬಾಯ್ಸ್ ಗೆಲುವಿನ ನಗೆ ಬೀರಿದ್ದಾರೆ. ರಾಜಸ್ಥಾನ ರಾಯಲ್ಸ್ ನೀಡಿದ 217 ರನ್...

ತನ್ನ ಆರಂಭಿಕ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕ ಬಾರಿಸಿ ಮಿಂಚಿದ ಆರ್ ಸಿಬಿ ತಂಡದ ಪಡಿಕ್ಕಲ್

ದುಬಾೖ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ ದೇವದತ್ತ ಪಡಿಕ್ಕಲ್‌ ಮೊದಲ ಐಪಿಎಲ್‌ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ತಮ್ಮ ಆರಂಭವನ್ನು ಸ್ಮರಣೀಯಗೊಳಿಸಿದರು. ಅವರ ಅರ್ಧ ಶತಕ 36 ಎಸೆತಗಳಿಂದ ಬಂತು. ಪಡಿಕ್ಕಲ್‌ ಚೊಚ್ಚಲ ಪಂದ್ಯದಲ್ಲೇ ಅರ್ಧ...

ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ರನ್ ಗುರಿ

ದುಬೈ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ರನ್ ಗಳ ಗೆಲುವಿನ ಗುರಿ ನೀಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿ ಪಡೆ...

ಐಪಿಎಲ್ ವೇಳಾಪಟ್ಟಿ ಬಿಡುಗಡೆ

ದುಬಾೖ: ಕ್ರಿಕೆಟ್‌ ಪ್ರೇಮಿಗಳ ಕಾಯುವ ದಿನಗಳಿಗೆ ತೆರೆ ಬಿದ್ದಿದೆ. 2020ರ ಐಪಿಎಲ್‌ ವೇಳಾಪಟ್ಟಿಯನ್ನು ಬಿಸಿಸಿಐ ರವಿವಾರ ಬಿಡುಗಡೆಗೊಳಿಸಿದೆ. ಸೆ. 19ರಂದು ಅಬುಧಾಬಿಯಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರನ್ನರ್ ಅಪ್‌ ಚೆನ್ನೈ...

ಉಡುಪಿ ಮೂಲದ ಶುಭಾಂಗ್‌ ಹೆಗ್ಡೆ ಆರ್‌ಸಿಬಿ ನೆಟ್‌ ಬೌಲರ್‌

ಬೆಂಗಳೂರು: ಐಪಿಎಲ್‌ ಪಂದ್ಯಾವಳಿಯ ಅಭ್ಯಾಸಕ್ಕಾಗಿ ಆರ್‌ಸಿಬಿ ಹೆಚ್ಚುವರಿಯಾಗಿ 5 ಮಂದಿ ನೆಟ್‌ ಬೌಲರ್‌ಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಇವರಲ್ಲಿ ಉಡುಪಿ ಮೂಲದ ಶುಭಾಂಗ್‌ ಹೆಗ್ಡೆ ಮತ್ತು ಪ್ರತೀಕ್‌ ಜೈನ್‌ ಕೂಡ ಸೇರಿದ್ದಾರೆ. ಇದರೊಂದಿಗೆ ಆರ್‌ಸಿಬಿ ಒಟ್ಟು 11...

ಕೋವಿಡ್ ಬಳಿಕ ಮೊದಲ ಪಂದ್ಯ: ಆಸೀಸ್ ತಂಡವನ್ನು ಮಣಿಸಿದ ಇಂಗ್ಲೆಂಡ್

ಸೌಥಂಪ್ಟನ್: ಕೋವಿಡ್ ನಂತರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಲಿಳಿದ ಆಸ್ಟ್ರೇಲಿಯಾ ತಂಡಕ್ಕೆ ಇಯಾನ್ ಮಾರ್ಗನ್ ಪಡೆ ಚಮಕ್ ನೀಡಿದೆ. ಕೊನೆಯವರೆಗೂ ಆಸೀಸ್ ಹಿಡಿತದಲ್ಲಿದ್ದ ಪಂದ್ಯವನ್ನು ಗೆದ್ದ ಇಂಗ್ಲೆಂಡ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ದಿ ರೋಸ್ ಬೌಲ್ ಅಂಗಳದಲ್ಲಿ...

ಈ ಬಾರಿಯ ಐಪಿಎಲ್ ಗೆ ಸುರೇಶ್ ರೈನಾ ಅಲಭ್ಯ: ಕಾರಣವೇನು ಗೊತ್ತೆ?

ದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಭ್ಯವಿರುವುದಿಲ್ಲ ಎಂದು ತಂಡದ ಸಿಇಒ ಕೆ.ಎಸ್. ವಿಶ್ವನಾಥ್ ಟ್ವೀಟ್ ಮಾಡಿದ್ದರು. ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ...
- Advertisment -

Most Read