Home ನಮ್ಮ ಕರಾವಳಿ ದ.ಕ ಜಿಲ್ಲೆಯಲ್ಲಿ ಮತ್ತೆ ಸಾವಿನ ಸಂಖ್ಯೆ ಏರಿಕೆ: ಇಂದು ಕೊರೊನಾ ಸೋಂಕಿಗೆ 16 ಮಂದಿ ಬಲಿ:...

ದ.ಕ ಜಿಲ್ಲೆಯಲ್ಲಿ ಮತ್ತೆ ಸಾವಿನ ಸಂಖ್ಯೆ ಏರಿಕೆ: ಇಂದು ಕೊರೊನಾ ಸೋಂಕಿಗೆ 16 ಮಂದಿ ಬಲಿ: 832 ಪಾಸಿಟಿವ್ ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಮತ್ತೆ ಸಾವಿನ ಸಂಖ್ಯೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು ಕೊರೋನಾ ಗೆ ಹದಿನಾರು ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 832  ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

- Advertisement -

ಜಿಲ್ಲೆಯಲ್ಲಿ ಈವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 1,040 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಇಂದಿನ‌ ಪಾಸಿಟಿವಿಟಿ ರೇಟ್ 7.96% ಇದೆ. 552 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

- Advertisement -

ಜಿಲ್ಲೆಯಲ್ಲಿ ಒಟ್ಟು *7,195* ಆಕ್ವೀವ್ ಕೇಸ್ ಇದೆ.
ಈವರೆಗೆ ಒಟ್ಟು 88,182  ಪಾಸಿಟಿವ್ ಕೇಸ್ ಪತ್ತೆಯಾಗಿತ್ತು.

- Advertisement -
- Advertisment -

Most Popular