Home ಅಂತಾರಾಷ್ಟ್ರೀಯ ಒಂದು ವೇಳೆ ಭಾರತ ಯುದ್ಧ ಆರಂಭಿಸಿದಲ್ಲಿ ಖಂಡಿತವಾಗಿಯೂ ಸೋಲಲಿದೆ ಎಂದ ಚೀನಾ

ಒಂದು ವೇಳೆ ಭಾರತ ಯುದ್ಧ ಆರಂಭಿಸಿದಲ್ಲಿ ಖಂಡಿತವಾಗಿಯೂ ಸೋಲಲಿದೆ ಎಂದ ಚೀನಾ

ಬೀಜಿಂಗ್: ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ.

- Advertisement -

‘ತಾನು ಬಯಸಿದ ರೀತಿಯಲ್ಲಿ ಗಡಿಯನ್ನು ಹೊಂದಬಹುದು ಎಂದು ಭಾರತ ಬಯಸಬಾರದು. ಒಂದು ವೇಳೆ ಭಾರತ ಯುದ್ಧ ಆರಂಭಿಸಿದಲ್ಲಿ, ಅದು ಖಂಡಿತವಾಗಿಯೂ ಸೋಲಲಿದೆ. ಯಾವುದೇ ರೀತಿಯ ರಾಜಕೀಯ ತಂತ್ರಗಾರಿಕೆ ಮತ್ತು ಒತ್ತಡವನ್ನು ಚೀನಾ ನಿರ್ಲಕ್ಷಿಸುತ್ತದೆ’ ಎಂದು ‘ಗ್ಲೋಬಲ್ ಟೈಮ್ಸ್’ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

- Advertisement -
- Advertisment -

Most Popular