Home ನಮ್ಮ ರಾಜ್ಯ ರಾಜ್ಯದಲ್ಲಿ 357 ಕೊರೋನಾ ಪ್ರಕರಣ ದಾಖಲು: 10 ಮಂದಿ ಮೃತ್ಯು

ರಾಜ್ಯದಲ್ಲಿ 357 ಕೊರೋನಾ ಪ್ರಕರಣ ದಾಖಲು: 10 ಮಂದಿ ಮೃತ್ಯು

ಬೆಂಗಳೂರು: ರಾಜ್ಯದಲ್ಲಿ ಇಂದು 357 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿನ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 29,82,089ಕ್ಕೆ ಏರಿಕೆಯಾಗಿದೆ.

- Advertisement -

ಕೊರೋನಾ ಸೋಂಕಿಗೆ ಇಂದು 10 ಸಾವನ್ನಪ್ಪಿದ್ದು, ಈ ಮೂಲಕ ಒಟ್ಟು ಸಾವಿನ ಸಂಖ್ಯೆ 37916 ಆಗಿದೆ ಎಂದು ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ

- Advertisement -

ಇಂದು 438 ಮಂದಿ ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 29,34,523ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 9,621 ಸಕ್ರಿಯ ಪ್ರಕರಣಗಳಿವೆ.

- Advertisement -
- Advertisment -

Most Popular