Home ಕಾನೂನು ಮಾಹಿತಿ ಮಂಗಳೂರು: ರೈಲ್ವೆ ನಿಲ್ದಾಣದಲ್ಲಿ ಅಕ್ರಮ ಮದ್ಯ ಸಾಗಾಟ ಪತ್ತೆ: 135.750  ಲೀಟರ್ ಮದ್ಯ ವಶಕ್ಕೆ

ಮಂಗಳೂರು: ರೈಲ್ವೆ ನಿಲ್ದಾಣದಲ್ಲಿ ಅಕ್ರಮ ಮದ್ಯ ಸಾಗಾಟ ಪತ್ತೆ: 135.750  ಲೀಟರ್ ಮದ್ಯ ವಶಕ್ಕೆ

ಮಂಗಳೂರು: ರೈಲಿನಲ್ಲಿ ಅಕ್ರಮ ಮದ್ಯ ಸಾಗಟ ಮಾಡಲು ಯತ್ನಿಸುತ್ತಿದ್ದ ತಂಡವನ್ನು ಅಬಕಾರಿ  ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

- Advertisement -

ದಾದರ್ ತಿರುನಲ್ವೇಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ  ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಮಂಗಳೂರಿನ ಜಂಕ್ಷನ್ ರೈಲ್ವೆ ಯಲ್ಲಿ ಅಬಕಾರಿ ಮತ್ತು ರೈಲ್ವೆ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ.
135. 750  ಲೀಟರ್ ಮದ್ಯ ವಶಕ್ಕೆ ಪಡೆದಿದ್ದು  ಆರೋಪಿಗಳು ನಾಪತ್ತೆಯಾಗಿದ್ದಾರೆ.
ಈ ಬಗ್ಗೆಚಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

- Advertisement -

ಕಾರ್ಯಾಚರಣೆಯಲ್ಲಿ
ಅಬಕಾರಿ ಜಂಟಿ ಆಯುಕ್ತೆ‌ ಶೈಲಜ ಕೋಟೆ, ದಕ್ಷಿಣ ರೈಲ್ವೆ ಮಂಗಳೂರು ನಿರೀಕ್ಷ ಅಜಯ್ ಕುಮಾರ್ ಭಾಗವಹಿಸಿದ್ದರು.

- Advertisement -
- Advertisment -

Most Popular