Home ಅಂತಾರಾಷ್ಟ್ರೀಯ ಲಂಡನ್‍ನ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್‍ನ ರಾಯಭಾರಿಯಾದ ಬಾಲಿವುಡ್ ಸ್ಟಾರ್ ನಟಿ ಯಾರು ಗೊತ್ತೆ?

ಲಂಡನ್‍ನ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್‍ನ ರಾಯಭಾರಿಯಾದ ಬಾಲಿವುಡ್ ಸ್ಟಾರ್ ನಟಿ ಯಾರು ಗೊತ್ತೆ?

ಲಂಡನ್: ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್‍ನ ಪಾಸಿಟಿವ್ ಚೇಂಜ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
“ಮುಂದಿನ ವರ್ಷದಲ್ಲಿ ನಾನು ಲಂಡನ್‍ನಲ್ಲಿ ನೆಲೆಸುತ್ತೇನೆ ಹಾಗೂ ಕೆಲಸ ಮಾಡುತ್ತೇನೆ. ಪಾಸಿಟಿವ್ ಚೇಂಜ್‍ನ ಬ್ರಿಟಿಷ್ ಫ್ಯಾಷನ್ ಕೌನ್ಸಿಲ್‍ನ ರಾಯಭಾರಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಟ್ವಿಟ್‍ನಲ್ಲಿ ಹರ್ಷ ವ್ಯಕ್ತಪಡಿಸಿರುವ ನಟಿ ಪ್ರಿಯಾಂಕಾ, ಅಷ್ಟೇ ಅಲ್ಲದೆ “ಫ್ಯಾಷನ್ ಉದ್ಯಮದ ನಂಬಲಾಗದ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಆಚರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಚೋಪ್ರಾ ಹೇಳಿದರು

- Advertisement -
- Advertisement -
- Advertisement -
- Advertisment -

Most Popular