Home ಮನೋರಂಜನೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ: "ಅಲ್ಲಾಹನು ನಮ್ಮಿಬ್ಬರನ್ನು ಈ ಜಗತ್ತಿನಲ್ಲಿ ಒಟ್ಟಾಗಿ ಇಡಲಿ"...

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ:
“ಅಲ್ಲಾಹನು ನಮ್ಮಿಬ್ಬರನ್ನು ಈ ಜಗತ್ತಿನಲ್ಲಿ ಒಟ್ಟಾಗಿ ಇಡಲಿ” ಎಂದ ಚಲನಚಿತ್ರ ನಟಿ‌ ಸನಾ ಖಾನ್

ಹೊಸದಿಲ್ಲಿ: ಗೋಲ್ಡನ್ ಸ್ಟಾರ್ ಗಣೇಶ್ ‘ಕೂಲ್ ಸಖತ್ ಹಾಟ್ ಮಗ’ ಸಿನಿಮಾದ ನಟಿ ಸನಾ ಖಾನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

- Advertisement -

ಈ ಬಗ್ಗೆ ಸ್ವತ ನಟಿಯೇ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ಹೊರಡಿಸಿದ್ದಾರೆ.

- Advertisement -

ಸಿನಿಮಾದ ನಟಿ ಸನಾ ಖಾನ್ ಅವರು ಗುಜರಾತಿನಲ್ಲಿ ಮುಫ್ತಿ ಅನಾಸ್ ಎಂಬುವವರ ಜೊತೆ ಕಲ್ಯಾಣವಾಗಿದ್ದಾರೆ.

- Advertisement -

ಇಂಟರ್‌ನೆಟ್‌ನಲ್ಲಿ ಈ ಜೋಡಿಯ ಮದುವೆ ವಿಡಿಯೋ ವೈರಲ್ ಆಗುತ್ತಿದೆ.

ಮದುವೆಯ ಫೋಟೋ ಹಂಚಿಕೊಂಡ ಸನಾ ಖಾನ್ ಅವರು, ‘ಅಲ್ಲಾಹನಿಂದ ಇಬ್ಬರೂ ಪ್ರೀತಿಸಿದೆವು, ಅಲ್ಲಾಹನಿಂದಾಗಿ ಮದುವೆಯಾದೆವು, ಈ ಜಗತ್ತಿನಲ್ಲಿ ಅಲ್ಲಾ ನಮ್ಮಿಬ್ಬರನ್ನು ಒಟ್ಟಾಗಿ ಇಡಲಿ’ ಎಂದು ಹೇಳಿದ್ದಾರೆ.

- Advertisment -

Most Popular