Tags WPI

Tag: WPI

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು: ದೇಶದ ಅಭಿವೃದ್ಧಿಗಾಗಿ ಮೌಲ್ಯಾಧಾರಿತ ರಾಜಕೀಯವೆಂಬ ಸೈದ್ಧಾಂತಿಕತೆಯ ತಳಹದಿಯಲ್ಲಿ, ಸ್ಥಾಪಿತಗೊಂಡ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ, ಅಕ್ಟೋಬರ್ ತಿಂಗಳಲ್ಲಿ ರಾಷ್ಟೀಯ ಮಟ್ಟದಲ್ಲಿ ತನ್ನ ಪಕ್ಷಕ್ಕೆ ಸದಸ್ಯತ್ವ ಅಭಿಯಾನವನ್ನು ಕೈಗೊಂಡಿರುವುದಾಗಿ ಪಕ್ಷದ...

ಕರಾವಳಿಯ ಸಾಮರಸ್ಯ ಕದಡುವ ಕ್ಷುದ್ರ ಶಕ್ತಿಗಳ ಹುನ್ನಾರಕ್ಕೆ ಬಲಿಯಾಗದೆ, ಸಾಹೋದರ್ಯತೆ ಬೆಳೆಸಿ ಶಾಂತಿ ಕಾಪಾಡೋಣ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿನ ಸೌಹಾರ್ದತೆಯನ್ನು ಕದಡುವಂತಹ ಕೆಲವು ಪ್ರಸಂಗಗಳು ನಡೆಯುತ್ತಲೇ ಇರುವುದು ಬಹಳ ದುರದೃಷ್ಟಕರವಾಗಿದೆ, ಇಂತಹ ಶಾಂತಿಭಂಗಕ್ಕಾಗಿ ದುಷ್ಪ್ರೇರಣೆ ನೀಡುವಂತಹ ಯಾವುದೇ ಜನಗಳ ಕರೆಗಳಿದ್ದರೂ ಇಲ್ಲಿನ ದ. ಕ. ಜಿಲ್ಲಾ...

ನೆರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬರುವ ರೋಗಿಗಳ ಮರಣದಿಂದ ದ.ಕ. ಕೋವಿಡ್ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು : ರಾಜ್ಯದಲ್ಲಿ ಪ್ರಸಕ್ತ ಕೊರೋನ ಸಾವಿನ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಮುಂದಿರುವುದು ಒಂದು ರೀತಿಯ ಅಸಮರ್ಪಕ ಲೆಕ್ಕಾಚಾರವಾಗಿದೆ, ಯಾಕೆಂದರೆ ಹೆಚ್ಚಿನ ಸೌಲಭ್ಯಗಳಿರುವ ಸಾಕಷ್ಟು ಆಸ್ಪತ್ರೆಗಳನ್ನು ಹೊಂದಿರುವ ನಗರವಾಗಿರುವ ಮಂಗಳೂರಿಗೆ ಸಹಜವಾಗಿಯೇ...

ರಾಜಾ ಕಾಲುವೆಯ ಅಸಮರ್ಪಕ ನಿರ್ವಹಣೆ ಮತ್ತು ನಿರ್ಲಕ್ಷ್ಯತೆ ದುರದೃಷ್ಟಕರ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಾ ಕಾಲುವೆ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಕಳೆದ ಮೇ ತಿಂಗಳಲ್ಲಿ ಮುಗಿಸಿದ ನಂತರ ಅದಾಗಲೇ ಮಳೆಗಾಲ ಆರಂಭಗೊಂಡ ನೆಲೆಯಲ್ಲಿ ಅಲ್ಲಿನ ಚರಂಡಿಯಲ್ಲಿನ ಮಣ್ಣನ್ನು ಹೊರ...

ಜನ ಸಾಮಾನ್ಯರ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿಯೇ , ರಾಜ್ಯ ಸರಕಾರದ ಅಮಾನವೀಯ ವಿದ್ಯುತ್ ದರ ಏರಿಕೆ ಕ್ರಮ ಖಂಡನೀಯ : ವೆಲ್ಫೇರ್ ಪಾರ್ಟಿ

ಮಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಸಾಕಷ್ಟು ಕುಗ್ಗದೆ ಇದ್ದು ಇನ್ನೂ ಲಾಕ್ಡೌನ್ ಜಾರಿಯಲ್ಲಿರುವಾಗಲೇ, ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಪ್ರಕಟಿಸಿರುವುದು ಬಹಳ ವಿಷಾದನೀಯ ವಿಚಾರವಾಗಿದೆಯೆಂದು, ವೆಲ್ಪೇರ್...

ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಬಿ.ಎಂ.ಇಚ್ಲಂಗೋಡು ನಿಧನಕ್ಕೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಸಂತಾಪ

ಮಂಗಳೂರು: ಕರಾವಳಿ ಕರ್ನಾಟಕದ ಮತ್ತು ಗಡಿನಾಡ ಕನ್ನಡಿಗರ ಹಿರಿಯ ಸಾಹಿತಿ, ಬ್ಯಾರಿ ಸಂಶೋಧಕ, ಪತ್ರಕರ್ತ, ನಿವೃತ್ತ ಉಪನ್ಯಾಸಕ ಪ್ರೊ. ಬಿ.ಎಂ. ಇಚ್ಲಂಗೋಡು ರವರ ನಿಧನಕ್ಕೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಸಂತಾಪ ದಕ್ಷಿಣ...

ಮಹಾನಗರ ವ್ಯಾಪ್ತಿಯ ಎಲ್ಲೆಡೆಯಲ್ಲಿ ತಲೆಯೆತ್ತಿರುವ ಅಸಮರ್ಪಕತೆ ಮತ್ತು ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಮ.ನ.ಪಾ. ಕ್ರಿಯಾಶೀಲವಾಗಲಿ: ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ.

ಮಂಗಳೂರು: ಮಂಗಳೂರು ನಗರದಲ್ಲಿ ನಡೆಯುವ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾರ್ಯ ನಿರ್ವಹಿಸಿದ ನಂತರದಲ್ಲಿ ಉಳಿಯುವ, ಕಲ್ಲು,ಮಣ್ಣು, ಅಳಿದುಳಿದ ಕಬ್ಬಿಣ ಸಿಮೆಂಟ್ ಮತ್ತು ಅವುಗಳ ಖಾಲಿ ಚೀಲಗಳನ್ನು ಸಂಬಂಧಪಟ್ಟ ಖಾಸಗಿಗಳು,...
- Advertisment -

Most Read