Home ಆರೋಗ್ಯ ಸೆಪ್ಟೆಂಬರ್ ವೇಳೆಗೆ 2 ವರ್ಷದ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ

ಸೆಪ್ಟೆಂಬರ್ ವೇಳೆಗೆ 2 ವರ್ಷದ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ

ನವದೆಹಲಿ : ಮುಂದಿನ ಸೆಪ್ಟೆಂಬರ್ ವೇಳೆಗೆ 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೋವ್ಯಾಕ್ಸಿಇನ್ ಲಸಿಕೆ ಲಭ್ಯವಾಗಲಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

- Advertisement -

ಕೋವಿಡ್-19ರ ಸರ್ಕಾರದ ಕಾರ್ಯಪಡೆಯ ಪ್ರಮುಖ ಪಲ್ಮೋನಾಲಜಿಸ್ಟ್ ಮತ್ತು ನಿರ್ಣಾಯಕ ಸದಸ್ಯರಾಗಿರುವ ಗುಲೇರಿಯಾ, 2/3ನೇ ಹಂತದ ಪ್ರಯೋಗಗಳು ಪೂರ್ಣಗೊಂಡ ನಂತ್ರ ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆಯ ದತ್ತಾಂಶ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ ಮತ್ತು ಅದೇ ತಿಂಗಳು ಅನುಮೋದನೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

- Advertisement -
- Advertisment -

Most Popular