Home ನಮ್ಮ ಕರಾವಳಿ ನಾಳೆ(ಸೋಮವಾರ) ವಿಟ್ಲದಲ್ಲಿ ಚೋಯ್ಸ್ ಗೋಲ್ಡ್ ಇದರ ನವೀಕೃತ ವಿಶಾಲ ಚಿನ್ನಾಭರಣ ಶೋರೂಂ ಉದ್ಘಾಟನೆ

ನಾಳೆ(ಸೋಮವಾರ) ವಿಟ್ಲದಲ್ಲಿ ಚೋಯ್ಸ್ ಗೋಲ್ಡ್ ಇದರ ನವೀಕೃತ ವಿಶಾಲ ಚಿನ್ನಾಭರಣ ಶೋರೂಂ ಉದ್ಘಾಟನೆ

ವಿಟ್ಲ: ವಿಟ್ಲದಲ್ಲಿ ನಾಳೆ(ಸೋಮವಾರ) ವಿಟ್ಲ ಚೋಯ್ಸ್ ಗೋಲ್ಡ್ ಇದರ ನವೀಕೃತ ವಿಶಾಲ ಚಿನ್ನಾಭರಣ ಶೋರೂಂ ಉದ್ಘಾಟನೆಗೊಳ್ಳಲಿದೆ.

- Advertisement -

ವಿಟ್ಲ, ಮುಡಿಪು, ಮಜಿರ್ಪಳ್ಳ, ಉಚ್ಚಿಲ-ಉಡುಪಿ, ಸೀತಾಂಗೋಳಿ ಶಾಖೆಗಳನ್ನು ಹೊಂದಿರುವ ಚೋಯ್ಸ್ ಗೋಲ್ಡ್ ಚಿನ್ನಾಭರಣ ಮಳಿಗೆಯ ವಿಟ್ಲ ಶಾಖೆಗೆ 5ನೇ ವರ್ಷದ ಸಂಭ್ರಮ.

- Advertisement -

100% 916 BIS ಹಾಲ್ ಮಾರ್ಕ್ ಚಿನ್ನಾಭರಣ, 100% ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ ವಿಶಾಲ ಸಂಗ್ರಹದೊಂದಿಗೆ ಅತ್ಯುತ್ತಮ ಗುಣಮಟ್ಟ ಪಾರದರ್ಶಕ ನಗುಮುಖದ ಬದ್ಧತೆಯ ಸೇವೆಯೊಂದಿಗೆ ವಿಟ್ಲ ಮಳಿಗೆಯೂ 5ನೇ ವರ್ಷ ಪೂರ್ತಿಗೊಳಿಸಿ, ಇದೀಗ ನವೀಕೃತಗೊಂಡು ವಿಶಾಲವಾದ ಚಿನ್ನ ಬೆಳ್ಳಿ ವಜ್ರಾಭರಣ ಗಳ ಮಳಿಗೆ ಪರಿಚಯಿಸುತ್ತಿದೆ. 5ನೇ ವರ್ಷಾಚರಣೆ ಹಾಗೂ ಶುಭಾರಂಭದ ವಿಶೇಷ ಕೊಡುಗೆ ಇಡಲಾಗಿದೆ.

- Advertisement -

Visit & Win:
ಮಳಿಗೆಗೆ ಭೇಟಿ ಕೊಟ್ಟು ಕೂಪನ್ ಭರ್ತಿ ಮಾಡಿ ಪ್ರತಿ ಗಂಟೆಗೊಮ್ಮೆ ಲಕ್ಕಿ ಡ್ರಾದಲ್ಲಿ ವಿಜೇತರಾಗುವರಿಗೆ ಉಚಿತ ಗೋಲ್ಡ್ ಕಾಯಿನ್ ಅಥವಾ ಸ್ಪೇಶಲ್ ಗಿಪ್ಟ್ ಗಳಿಸುವ ಅವಕಾಶವಿದೆ. ಎಲ್ಲಾ ಖರೀದಿಯ ಮೇಲೆ ಬಂಪರ್ ಡ್ರಾ ಕೂಪನ್ ಇದೆ. ಬಂಪರ್ ಬಹುಮಾನ ವಾಷಿನ್ ಮೆಷಿನ್ ಸಿಗಲಿದೆ.

ಸುಲಭ ಕಂತಿನ ಸೌಲಭ್ಯ:
ಸ್ವರ್ಣನಿಧಿ ಮಾಸಿಕ ಕಂತಿನಲ್ಲಿ ಸದಸ್ಯತನ ಹೊಂದಿದವರಿಗೆ ಮಜೂರಿ ಇಲ್ಲದೇ ಚಿನ್ನಾಭರಣ ಖರೀದಿಸಬಹುದು. ಹಳೆಯ ಚಿನ್ನ ಕೊಟ್ಟು ಹೊಸ ಚಿನ್ನದೊಂದಿಗೆ ಶೇ.100 ವಿನಿಮಯ ಮಾಡಬಹುದು. ಹಳೆಯ ಚಿನ್ನ ಕೊಟ್ಟು ಉತ್ತಮ ಬೆಲೆಯಲ್ಲಿ ಕ್ಯಾಶ್ ಪಡೆಯುವ ಸುವರ್ಣ ಅವಕಾಶ ಇದೆ.

ಲಾಭದಾಯಕ ಮದುವೆ ಖರೀದಿ:
ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಶೆ. 75 ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಅಸ್ಸಯ್ಯಿದ್ ಹುಸೈನ್ ಬಾಅಲಿಬಿ ತಂಞಳ್ ಕುಕ್ಕಾಜೆ ಮತ್ತು ಅಸ್ಸಯ್ಯಿದ್ ಶಿಯಾಬುದ್ದೀನ್ ತಂಞಳ್ ಮದಕ ಉದ್ಘಾಟಿಸಲಿದ್ದಾರೆ.

ವಿಟ್ಲ ಅನಂತೇಶ್ವರ ದೇವಸ್ಥಾನದ ಅರ್ಚಕ ಸಾಯಿ ಪ್ರಸಾದ್ ಭಟ್, ವಿಟ್ಲ ಶೋಕಮಾತೆ ಇಗರ್ಜಿಯ ಧರ್ಮಗುರು ಫಾದರ್ ಮೈಕಲ್ ರೋಡ್ರಿಗಸ್, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದ್ ಅಲಿ ಫೈಝಿ ಇರ್ಫಾನಿ, ಕೃಷ್ಣಯ್ಯ ಕೆ, ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಇ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಶಾಕೀರ್ ಅಳಕೆಮಜಲು, ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಅಬ್ದುಲ್ ರವೂಫ್, ಅಬ್ದುಲ್ ಖಾದರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕ ಅಶ್ರಪ್ ತಿಳಿಸಿದ್ದಾರೆ.

- Advertisment -

Most Popular