Home ನಮ್ಮ ಕರಾವಳಿ ಬಂಟ್ವಾಳ: ಹೆದ್ದಾರಿಯಲ್ಲಿ ಲಾರಿಯಿಂದ ರಾಶಿ ಗಟ್ಟಲೇ ತ್ಯಾಜ್ಯ ಎಸೆತ:ಲಾರಿಯನ್ನು ನಿಲ್ಲಿಸಿ ತ್ಯಾಜ್ಯ ಖಾಲಿ ಮಾಡಿಸಿದ ಪುದು...

ಬಂಟ್ವಾಳ: ಹೆದ್ದಾರಿಯಲ್ಲಿ ಲಾರಿಯಿಂದ ರಾಶಿ ಗಟ್ಟಲೇ ತ್ಯಾಜ್ಯ ಎಸೆತ:
ಲಾರಿಯನ್ನು ನಿಲ್ಲಿಸಿ ತ್ಯಾಜ್ಯ ಖಾಲಿ ಮಾಡಿಸಿದ ಪುದು ಗ್ರಾ.ಪಂ

ಬಂಟ್ವಾಳ: ಪುದು ಗ್ರಾಮದ ಹತ್ತನೇ ಮೈಲಿಗಲ್ಲು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಟಿಪ್ಪರ್ ಲಾರಿಯಲ್ಲಿ 7-8 ಲೋಡ್ ನಷ್ಟು ತ್ಯಾಜ್ಯ ಹಾಕಿದ್ದನ್ನು ಗಮನಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಲಾರಿಯನ್ನು ನಿಲ್ಲಿಸಿ ಹಾಕಿದ ತ್ಯಾಜ್ಯವನ್ನು ಖಾಲಿ ಮಾಡಿಸಿದರು.

- Advertisement -

ಗ್ರಾ.ಪಂ ಸದಸ್ಯ ಇಕ್ಬಾಲ್ ಸುಜೀರ್ ಗ್ರಾಪಂ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದು, ಗ್ರಾಪಂ ಸದಸ್ಯರಾದ ಹುಸೈಲ್ ಪಾಡಿ, ಅಖ್ತರ್ ಹುಸೈನ್, ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜಾ ಹಾಗೂ ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.

- Advertisement -
- Advertisment -

Most Popular