Monthly Archives: August, 2020

ಕಳ್ಳತನಗೈದ ವಸ್ತುಗಳ ಮಾರಾಟಕ್ಕೆ ಯತ್ನಿಸಿದ ಆರೋಪಿಯ ಬಂಧಿಸಿದ ಬಂಟ್ವಾಳ ಪೊಲೀಸರು

ಬಂಟ್ವಾಳ: ಕಳ್ಳತನ ಮಾಡಿದ ಸೊತ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಕಳವು ಆರೋಪಿಯೋರ್ವನನ್ನು ಸೋಮವಾರ ಗ್ರಾಮಾಂತರ ಪೋಲೀಸರು ರಾಮಲ್ ಕಟ್ಟೆ ಬಸ್ ನಿಲ್ದಾಣದ ಬಳಿ ಬಂಧಿಸಿ ದ ಘಟನೆ ನಡೆದಿದೆ. ಮಂಗಳೂರು ತಾಲೂಕಿನ ಬೆಂಗ್ರೆ...

ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಸಿಬ್ಬಂದಿಗಳಿಗೆ ಸನ್ಮಾನ

ಬಂಟ್ವಾಳ: ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯಿಂದ ಪುತ್ತೂರು ಸಂಚಾರ ಪೋಲೀಸ್ ಠಾಣೆಗೆ ವರ್ಗಾವಣೆ ಗೊಂಡಿರುವ ಎಸ್.ಐ.ರಾಮನಾಯ್ಕ್ ಹಾಗೂ ವೇಣೂರು ಪೋಲೀಸ್ ಗೆ ವರ್ಗಾವಣೆ ಗೊಂಡಿರುವ ಸಿಬ್ಬಂದಿ ಶ್ರೀನಿವಾಸ್ ಬಿ.ಕೆ ಅವರ ಬೀಳ್ಕೊಡುಗೆ ಕಾರ್ಯಕ್ರಮ...

ವಿಟ್ಲದಲ್ಲಿ ಹಲವು ಮಂದಿ ಎಸ್ ಡಿ ಪಿ ಐ ಪಕ್ಷಕ್ಕೆ ಸೇರ್ಪಡೆ:

ವಿಟ್ಲ: ಎಸ್ ಡಿ ಪಿ ಐ ವಿಟ್ಲದ ಮೇಗಿನಪೇಟೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯಿತು. ಈ ಸಂದರ್ಭ ಹಲವು ಮಂದಿ ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು.ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಝ್...

ಮೋದಿ `ಮನ್ ಕೀ ಬಾತ್’ಗೆ ಲೈಕ್ ಗಿಂತ ಲಕ್ಷಾಂತರ ಡಿಸ್ ಲೈಕ್ಸ್ ಹೆಚ್ಚು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತಾಡುವ ಪ್ರತೀ ತಿಂಗಳ ಕೊನೆಯ ಭಾನುವಾರ ನಡೆಸುವಮನ್ ಕೀ ಬಾತ್’ ಕಾರ್ಯಕ್ರಮಕ್ಕೆ ಈ ಬಾರಿ ಲಕ್ಷಾಂತರ ಮಂದಿ ಡಿಸ್ ಲೈಕ್ ಬಟನ್ ಒತ್ತಿದ್ದಾರೆ. ಈ...

ಕೇರಳ: ಸಿಪಿಎಂ ಇಬ್ಬರು ಕಾರ್ಯಕರ್ತರ ಬರ್ಬರ ಹತ್ಯೆ

ತಿರುವನಂತಪುರಂ: ಇಲ್ಲಿನ ವೆಂಜರಮೂಡು ಎಂಬಲ್ಲಿ ಇಬ್ಬರು ಸಿಪಿಐಎಂ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ ಬೈಕ್ ಸ್ವಾಧೀನಪಡಿಸಿಕೊಂಡಿದ್ದಾರೆ. ವೇಂಬಯಂ ಮೂಲದ ಮಿಥಿಲಾಜ್(32), ಹಕ್ ಮುಹಮ್ಮದ್(25) ಹತ್ಯೆಗೀಡಾದವರು....

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ನವದೆಹಲಿ: ಸೇನಾ ಆಸ್ಪತ್ರೆಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(85) ಇಂದು ಸಂಜೆ ವಿಧಿವಶರಾದರು. ಮೆದುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೊರೊನಾ ಸೋಂಕು ಬಾಧಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೆ ವಾರಗಳ ಕಾಲ ಪ್ರಣಬ್ ತುರ್ತು...

ಅಜ್ಜಿನಡ್ಕ ಬಿಲಾಲ್ ಮಸೀದಿಯ ಬ್ಯಾರಿಕೇಡ್, ಗೇಟಿಗೆ ಕೀಡಿಗೇಡಿಗಳಿಂದ ಹಾನಿಘಟನಾ ಸ್ಥಳಕ್ಕೆ ವಿಟ್ಲ ಪೋಲಿಸ್ ಅಧಿಕಾರಿಗಳ ಭೇಟಿ

ಪುಣಚ: ಪರಿಯಾಲ್ತಡ್ಕ ಜುಮಾ ಮಸೀದಿಯ ಅಧೀನದಲ್ಲಿರುವ ಅಜ್ಜಿನಡ್ಕ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ಇರುವ ಬ್ಯಾರಿಕೇಡ್ ಹಾಗೂ ಮಸೀದಿ ಗೇಟಿಗೆ ನಿನ್ನೆ ತಡರಾತ್ರಿ ಸಮಯ 11:40 ರ ಸಮಯದಲ್ಲಿ ಕೀಡಿಗೇಡಿಗಳು ಹಾನಿ ಮಾಡಿ ಪರಾರಿಯಾದ...

ಕೋವಿಡ್ ನಿಯಮ ಉಲ್ಲಂಘಿಸಿದ ಇಬ್ಬರ ಮೇಲೆ ವಿಟ್ಲದಲ್ಲಿ ಎ ಫ್ ಐ ಆರ್

ಕೋವಿಡ್19 ನಿಯಮ ಉಲ್ಲಂಘಿಸಿದ ಇಬ್ಬರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲು ವಿಟ್ಲ: ಕೋವಿಡ್ 19 ನಿಯಮವನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ...

ಬಂಟ್ವಾಳ: ಟೆಂಪೋ ರಿಕ್ಷಾದಲ್ಲಿ ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಪೊಲೀಸರು

ಬಂಟ್ವಾಳ: ಅಕ್ರಮವಾಗಿ ಟೆಂಪೋ ರಿಕ್ಷಾದಲ್ಲಿ ದನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೋಲೀಸರು ಆರೋಪಿ ಸಹಿತ ದನಗಳನ್ನು ವಶಕ್ಕೆ ಪಡದುಕೊಂಡಿದ್ದಾರೆ. ಮಂಚಿ ಸಮೀಪದ ಇರಾ ಗ್ರಾಮದ ಕುಂಡಾವು ಎಂಬಲ್ಲಿಒಂದು ಎತ್ತು ಹಾಗೂ...

ವಿಟ್ಲದಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮಾಹಿತಿ ಕಾರ್ಯಾಗಾರ

ವಿಟ್ಲ: ೨೦೨೦-೨೧ ನೇ ಸಾಲಿನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮಾಹಿತಿ ಕಾರ್ಯಾಗಾರ ವಿಟ್ಲ ಗಜಾನನ ಮಿನಿಹಾಲ್ ನಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮದಲ್ಲಿ ಕೃಷಿ ಉಪ ನಿರ್ದೇಶಕ ಭಾನು ಪ್ರಕಾಶ್ ಅವರು ರೈತರ ಬೆಳೆ...
- Advertisment -

Most Read