Monthly Archives: October, 2020

ಮರಕ್ಕಿಣಿ ನವೀಕೃತ ಬದ್ರ್ ಹುಸೈನ್ ಜುಮಾ ಮಸೀದಿ ಉದ್ಘಾಟನೆಯ ಪ್ರಯುಕ್ತ ರಕ್ತದಾನ ಶಿಬಿರ

ಅಡ್ಯನಡ್ಕ : ನವೀಕೃತ ಮರಕ್ಕಿಣಿ ಬದ್ರ್ ಹುಸೈನ್ ಜುಮಾ ಮಸೀದಿ ಉದ್ಘಾಟನೆಯ ಪ್ರಯುಕ್ತ ಸೈಫುಲ್ ಹುದಾ ಹಳೆ ವಿದ್ಯಾರ್ಥಿ ಸಂಘ, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ದ.ಕ, ಇಂಡಿಯನ್ ರೆಡ್ ಕ್ರಾಸ್ ದ.ಕ ಸಹಭಾಗಿತ್ವದಲ್ಲಿ ಹಮ್ಮಿಕೊಂಡ...

ಅಕ್ರಮ ಮದ್ಯ ಮಾರಾಟದ ವಿರುದ್ಧ ರಾತ್ರೋ ರಾತ್ರಿ ಸಿಡಿದೆದ್ದ ಮಹಿಳೆಯರು

ಹಾವೇರಿ: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಅಬಕಾರಿ ಅಧಿಕಾರಿಗಳು ಯಾವುದೇ ಕಾನೂನು‌ ಕ್ರಮ ಕೈಗೊಳ್ಳದ ಕಾರಣ ಗ್ರಾಮದ ಮಹಿಳೆಯರು ಸಿಡಿದೆದ್ದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ಹಾವೇರಿ...

ಚಾಲಕನ ನಿಯಂತ್ರಣ ತಪ್ಪಿ ಹೊಟೆಲ್ ಗೆ ನುಗ್ಗಿದ ಬಸ್: ಮೂವರು ಗಂಭೀರ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಸ್‌ ಒಂದು ಹೋಟೆಲ್‌ಗೆ ನುಗ್ಗಿರುವ ಘಟನೆ ಸದಾಶಿವನಗರದ ವಿನಾಯಕ ಸರ್ಕಲ್ ಬಳಿ ನಡೆದಿದೆ. ಚಾಲಕ ಬಸ್​ನಿಂದ ಇಳಿಯುತ್ತಿದ್ದಂತೆ ವಾಹನ ಚಲಿಸಲು ಆರಂಭಿಸಿತು. ಚಾಲಕ ಓಡಿ ಬಂದು ಹತ್ತಿದ್ರೂ ಬಸ್​...

ಸವದತ್ತಿ ಯಲ್ಲಮ್ಮ‌ ಭಕ್ತರಿಗೆ ಮತ್ತೆ ನಿರಾಸೆ. ನಾಳೆಯಿಂದ ಒಂದು ತಿಂಗಳು ದೇವಿ ದರ್ಶನ ನಿಷೇಧಿಸಿ ಆದೇಶ.

ಬೆಳಗಾವಿ:ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಮಾರ್ಚ್‌ 22 ರಿಂದ ಬಂದ್ ಆಗಿರುವ ಸವದತ್ತಿ ರೇಣುಕಾ ಯಲ್ಲಮ್ಮ ಮತ್ತು ರಾಯಬಾಗದ ಚಿಂಚಲಿ ಮಾಯಕ್ಕ ದೇವಸ್ಥಾನ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರ ಭಾಗದ...

ಸಾಲ ಕೊಟ್ಟು ಜೀವ ಕಳೆದುಕೊಂಡ ಸುರೇಂದ್ರ ಬಂಟ್ವಾಳ್ : ಸುರೇಂದ್ರ ಹತ್ಯೆಗಾಗಿ ಜೊತೆಯಾದ ಪಾತಕಿಗಳು: ಸಾಲ ಪಡೆದು ಹಿಂತಿಗಿಸಲಾಗದೇ ಹಾಕಿದ್ರು ಹತ್ಯೆಗೆ ಸ್ಕೆಚ್

ಬಂಟ್ವಾಳ:  ರೌಡಿಶೀಟರ್, ನಟ  ಸುರೇಂದ್ರ  ಬಂಟ್ವಾಳ ಅವರನ್ನು  ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್...

ಅನೈತಿಕ ಸಂಬಂಧಕ್ಕೆ ಜೋಡಿ ಕೊಲೆ? ಆರೋಪಿ ಶಿಕ್ಷಕ ಶಿವಕುಮಾರ್ ನಾಪತ್ತೆ.

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿ ಶಿಕ್ಷಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕಾರಿಗನೂರು ಕ್ರಾಸ್ ನಿವಾಸಿ ವೇದು( 26) ಎಂಬ ಶಿಕ್ಷಕ ಸಾವಿನ ಹಿಂದೆ ಅನುಮಾನಗಳು ವ್ಯಕ್ತವಾಗಿದೆ ಕಳೆದ 28 ರಂದು ಮನೆಬಿಟ್ಟಿದ್ದ ಶಿಕ್ಷಕ...

ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಬ್ಯುಸಿನೆಸ್ ಮಾಡ್ತಿದ್ದ ವ್ಯಕ್ತಿಯ ಅಪಹರಣ ನಡೆಸಿ ಹತ್ಯೆ: ಫಯಾಜ್, ನಿಜಾಮ್ ಮತ್ತು ವಾಜಿದ್ ಬಂಧನ

ಕಲಬುರಗಿ: ವ್ಯಕ್ತಿಯೋರ್ವನನ್ನು  ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು  ಹತ್ಯೆ ನಡೆಸಿದ  ಘಟನೆ ಸಂಭವಿಸಿದೆ. ಯಾದುಲ್ಲಾ ಕಾಲೋನಿಯ ನಿವಾಸಿ ಮಹಮ್ಮದ್ ಗೌಸೋದ್ದಿನ್‌ (42) ಕೊಲೆಯಾದ ದುರ್ದೈವಿ. ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಬ್ಯುಸಿನೆಸ್ ಮಾಡ್ತಿದ್ದ ಗೌಸೋದ್ದಿನ್‌ಅಕ್ಟೋಬರ್...

ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬೆಳ್ತಂಗಡಿಯ  ನಕಲಿ ಪತ್ರಕರ್ತ ಪ್ರತೀಕ್ ಕೋಟ್ಯಾನ್  ಬಂಧನ

ಮಂಗಳೂರು: ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲವು ವರ್ಷಗಳ ಹಿಂದೆ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಪತ್ರಕರ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ...

ಬೈಕಿನಲ್ಲಿ ಗಾಂಜಾ ಸಾಗಾಟ: ರಘು ಮತ್ತು ಗೌತಮ್ ಬಂಧನ

ಕೊಳ್ಳೇಗಾಲ:  ಪಟ್ಟಣದ ಸಿದ್ದಯ್ಯನಪುರದ ಬಳಿಅಕ್ರಮವಾಗಿ ಬೈಕ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು‌ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು  ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ರಘು ಮತ್ತು ಗೌತಮ್  ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ...

ಬಂಟ್ವಾಳದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಪ್ರಯುಕ್ತ: ಮಾಜಿ ಗೇಣಿದಾರರ ಸಮಾವೇಶ: ಬಿಜೆಪಿಗೆ ಭೂಮಸೂದೆ ಕುರಿತು ಮಾತನಾಡುವ ಯೋಗ್ಯತೆಯೂ ಇಲ್ಲ: ರೈ

ಬಂಟ್ವಾಳ: ಸಂಖ್ಯಾ ಬಲ ಇಲ್ಲದೆ ಸುಗ್ರೀವಾಜ್ಞೆಗಳನ್ನು ತರುವ ಮೂಲಕ ಸಂಪೂರ್ಣವಾಗಿ ಕಾರ್ಪೊರೇಟ್ ಸಂಸ್ಥೆಗಳ ಒಡೆತನಕ್ಕೆ ಸರ್ಕಾರಿ ಆಸ್ತಿಗಳನ್ನು ಕೊಡಲಾಗುತ್ತಿದೆ ಎಂದುರಾಜ್ಯ ರೈತ ಸಂಘದ ಕಾರ್ಯದರ್ಶಿಗಳಾದ ರವಿ ಕಿರಣ್ ಪುಣಚ ಆರೋಪಿಸಿದರು. ಬಿ ಸಿ ರೋಡ್...
- Advertisment -

Most Read