Monthly Archives: November, 2020

ಫೆಬ್ರವರಿ 19 ರಿಂದ 28 ರ ವರೆಗೆ ಕಾಜೂರು ಮಖಾಂ ಉರೂಸ್

ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ನಾಡಿನ ಸರ್ವಧರ್ಮೀಯರ ಸೌಹಾರ್ದತೆಯ ಸಮನ್ವಯ ಕ್ಷೇತ್ರ ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇಲ್ಲಿನ 2021 ನೇ ಸಾಲಿನ ಉರೂಸ್...

SMA ವಿಟ್ಲ ಝೋನಲ್ ಎಲೆಕ್ಷನ್ ಕ್ರಿಯೇಶನ್ ಸಮಾವೇಶ

ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ಇದರ ವಿಟ್ಲ ಝೋನಲ್ ಎಲೆಕ್ಷನ್ ಕ್ರಿಯೇಶನ್ ಕಾರ್ಯಕ್ರಮ ಪುತ್ತೂರು ಮುಸ್ಲಿಂ ಜಮಾಅತ್ ಕಚೇರಿ ಸಭಾಂಗಣದಲ್ಲಿನ.30 ರಂದು ನಡೆಯಿತು. SMA ವಿಟ್ಲ ಝೋನಲ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ...

ಮಂಗಳೂರಿನಲ್ಲಿ ಗೋಡೆ ಬರಹ ಪತ್ತೆ ಹಿನ್ನೆಲೆ: ಕೈಕೊಟ್ಟ ಸಿಸಿ ಕ್ಯಾಮರ, ಆರೋಪಿಗಳ ಪತ್ತೆ ಕಾರ್ಯ ವಿಳಂಬ ಸಾಧ್ಯತೆ!

ಮಂಗಳೂರು: ಮಂಗಳೂರಿನಲ್ಲಿ ಗೋಡೆಯಲ್ಲಿ ಪತ್ತೆಯಾದ ಉಗ್ರರ ಪರವಾದ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಹಾಕಲಾದ ಸಿಸಿ ಕ್ಯಾಮರ ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿ ದೊರೆತ್ತಿದ್ದು, ಇದು ಆರೋಪಿಗಳ ಪತ್ತೆಗೆ ಕಂಟಕವಾಗಿದೆ. ರಾಜ್ಯ ಸರಕಾರದ...

ಪೊಲೀಸರ ವೇಷದಲ್ಲಿರುವ ಆರ್ ಎಸ್ ಎಸ್ ಸ್ವಯಂ ಸೇವಕರನ್ನು ಹೊರದಬ್ಬಬೇಕು:ರಿಯಾಝ್ ಫರಂಗಿಪೇಟೆ

ಪುತ್ತೂರು: ಪೊಲೀಸ್ ಠಾಣೆಯಲ್ಲಿ ಪೊಲೀಸರ ವೇಷದಲ್ಲಿರುವ ಆರ್ ಎಸ್ ಎಸ್ ಸ್ವಯಂ ಸೇವಕರನ್ನು ಹೊರದಬ್ಬಬೇಕೆಂದು ಎಸ್ ಡಿಪಿಐ ಜಿಲ್ಲಾ ಮುಖಂಡ ರಿಯಾಝ್ ಫರಂಗಿಪೇಟೆ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, “ಹೋರಾಟವನ್ನು...

ರಾತ್ರಿ ಸಮಯದಲ್ಲಿ ಬರೆಯಿಂದ ಜಲಪಾತದಂತೆ ಧುಮುಕಿದ ನೀರು ಆತಂಕದಲ್ಲಿ ಸ್ಥಳೀಯರು

ಸುಳ್ಯ: ನವಂಬರ್ 29ರಂದು ರಾತ್ರಿ ಮೂರುಗಂಟೆಯ ಸಮಯದಲ್ಲಿ ಆಲೆಟ್ಟಿ ರಸ್ತೆಯಲ್ಲಿ ಕಲ್ಲುಮುಟ್ಲು ಪರಿಸರದ ನಗರಕ್ಕೆ ಕುಡಿಯುವ ನೀರು ಒದಗಿಸುವ ನೀರಿನ ಟ್ಯಾಂಕ್ ತುಂಬಿ ಏಕಾಏಕಿ ಜಲಪಾತದಂತೆ ಬರೆಯ ಮೇಲಿನಿಂದ ರಸ್ತೆಗೆ ಧುಮುಕಿದವು. ಇದರಿಂದ...

ಉಳ್ಳಾಲ: ಮಗುವಿನ ಮೇಲೆ ಟ್ಯಾಂಕರ್ ಹರಿದು ಗಂಭೀರ

ಮಂಗಳೂರು: ತಾಯಿ ಮತ್ತು ಮಕ್ಕಳು ರಸ್ತೆ ದಾಟುತ್ತಿದ್ದ ವೇಳೆ ಮಗುವಿನ ಮೇಲೆ ಟ್ಯಾಂಕರ್ ಹರಿದಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಉಳ್ಳಾಲ ಬೈಲಿನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ, ಉಳ್ಳಾಲ ಬೈಲಿನ ಬಾಕಿಮಾರಿನಲ್ಲಿ...

ಸೌದಿಯ ತಾಯಿಫ್’ನಲ್ಲಿ TCL-3 ಕ್ರಿಕೆಟ್ ಪಂದ್ಯಾಟ

ಸೌದಿ ಅರೇಬಿಯ: ತಾಯಿಫ್ನ ಇತಿಹಾಸದಲ್ಲೇ "ಅಂಡರ್ ಆರ್ಮ್" ಕ್ರಿಕೆಟ್ ಗೆ ಚರಿತ್ರೆ ಬರೆದ ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ತಾಯಿಫ್ ಚಾಂಪಿಯನ್ಸ್ ಲೀಗ್ ಸೀಸನ್ - 3, ಪಂದ್ಯಾಕೂಟವು...

ಸ್ಕಾಲರ್ಶಿಪ್‌ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ಅಝಾದ್ ಭವನ್ ಮಾರ್ಚ್

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲೆ ವತಿಯಿಂದ ಸ್ಕಾಲರ್ಶಿಪ್ ಮಂಜೂರಾತಿಯಲ್ಲಿ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಹಲವು ಬೇಡಿಕೆಗಳನ್ನು ಆಗ್ರಹಿಸಿ ನಗರದ ಅರ್ ಟಿ ಒ ಕಛೇರಿಯಿಂದ ಅಝಾದ್ ಭವನಕ್ಕೆ...

ಹಳ್ಳಿಹಕ್ಕಿ ಎಚ್ ವಿಶ್ವನಾಥ್ ಗೆ ಬಿಗ್ ಶಾಕ್: 2021ರವರೆಗೆ ಸಚಿವರಾಗುವಂತಿಲ್ಲ: ಆರ್ ಶಂಕರ್, ಎಂ.ಟಿ.ಬಿ.ನಾಗರಾಜ್ ಗೆ ಬಿಗ್ ರಿಲೀಫ್

ಬೆಂಗಳೂರು : ಅನರ್ಹರಾಗಿ ಸೋತು ನಾಮನಿರ್ದೇಶನಗೊಂಡ ಹೆಚ್ ವಿಶ್ವನಾಥ್ ಅನರ್ಹಗೊಂಡಿದ್ದು ಹೀಗಾಗಿ 2021ರವರೆಗೆ ಹೆಚ್ ವಿಶ್ವನಾಥ್ ಸಚಿವರಾಗುವಂತಿಲ್ಲ ಎಂಬುದಾಗಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಿದೆ. ಈ ಮೂಲಕ ಹಳ್ಳಿಹಕ್ಕಿ ಹೆಚ್...

ಅತಿಯಾದ ಚಳಿಯಿಂದ ದೇಹವನ್ನು ರಕ್ಷಿಸಲು ಈ ಆಹಾರಗಳು ತಪ್ಪದೇ ಸೇವಿಸಿ

ದೇಹದಲ್ಲಿ ನಿರ್ದಿಷ್ಟವಾದ ಒಂದು ತಾಪಮಾನವೆನ್ನುವುದು ಇರುವುದು. ಇದು ಅತಿಯಾದರೆ ಅದನ್ನು ನಾವು ಜ್ವರ ಎಂದು ಕರೆಯುತ್ತೇವೆ. ದೇಹದ ಉಷ್ಣತೆಯು ತುಂಬಾ ಹೆಚ್ಚಾಗಿರಬಾರದು ಅಥವಾ ಕಡಿಮೆಯು ಇರಬಾರದು. ಎರಡು ಸಂದರ್ಭದಲ್ಲಿ ಇದು ಸಮಸ್ಯೆಯನ್ನು ಉಂಟು...
- Advertisment -

Most Read