Monthly Archives: April, 2021

ಬೆಂಗಳೂರು ವಿರುದ್ಧ ಭರ್ಜರಿ ಜಯ ದಾಖಲಿಸಿದ ಪಂಜಾಬ್!

ಅಹ್ಮದಾಬಾದ್ : ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡದ ವಿರುದ್ಧ ಪಂಜಾಬ್ ಭರ್ಜರಿ ಜಯ ದಾಖಲಿಸಿದೆ.ಪ್ರಸಕ್ತ ಸಾಲಿನ...

ಉಡುಪಿ: ಗೃಹಪ್ರವೇಶಕ್ಕೆ ಹೋಗಿ ಗೃಹಬಂಧನಕ್ಕೆ ಸಿಲುಕಿದ ಜನರು

ಉಡುಪಿ: ಸರಕಾರ ಕೋವಿಡ್ ನಿಯಂತ್ರಣ ಕ್ಕಾಗಿ ಅನೇಕ ಬಿಗಿ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಜನ ಸೇರುವ ಧಾರ್ಮಿಕ ಹಾಗೂ ಖಾಸಗಿ ಶುಭ ಸಮಾರಂಭಗಳ ಆಯೋಜನೆಗೆ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ. ಇದರ ಹೊರತಾಗಿಯೂ ಉಡುಪಿ...

ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೊರೊನಾಗೆ ಬಲಿ:ಎಪ್ರಿಲ್ ತಿಂಗಳಲ್ಲಿ ನಾಲ್ವರು ಐಎಎಸ್‌ ಅಧಿಕಾರಿಗಳನ್ನು ಬಲಿ ಪಡೆದ ವೈರಾಣು

ಪಾಟ್ನಾ: ಕೋವಿಡ್‌–19 ಸೋಂಕಿಗೆ ಒಳಗಾಗಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರುಣ್‌ ಕುಮಾರ್‌ ಸಿಂಗ್‌ ಅವರು ಇಂದು ನಿಧನರಾಗಿದ್ದಾರೆ. 1985ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಅರುಣ್‌ ಕುಮಾರ್‌ ಸಿಂಗ್‌ ಅವರು, ಇದೇ ವರ್ಷದ ಫೆಬ್ರುವರಿ 28ರಂದು...

ತಲಪಾಡಿ ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಪೊಲೀಸ್ ದಾಳಿ: 50 ಬಾಕ್ಸ್ ಮದ್ಯ ಮತ್ತು ಆರೋಪಿ ವಶಕ್ಕೆ

ಮಂಗಳೂರು: ತಲಪಾಡಿ ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಪೊಲೀಸರು ದಾಳಿ ನಡೆಸಿ 50 ಬಾಕ್ಸ್ ಮಧ್ಯ ಸೇರಿ ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ. ಚರಣ್ (೨೨) ಬಂಧಿತ ಆರೋಪಿಯಾಗಿದ್ದು, ಈತ ಬಾರ್ ಆ್ಯಂಡ್...

ಬೆಳ್ತಂಗಡಿ: 40 ಖಬರ್ ಸ್ಥಾನಗಳ ನೆಲಸಮಗೊಳಿಸಿ ಧಾರ್ಮಿಕ ಭಾವನೆಗೆ ಧಕ್ಕೆ

ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಖಬರ್ಸ್ಥಾನದ ಸಮೀಪ ಪಂಚಾಯತ್ ವತಿಯಿಂದ ಜೆಸಿಬಿ ಮೂಲಕ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ನಡ ಪಂಚಾಯತ್ ನವರು ಮಸೀದಿಯ ಖಬರ್ಸ್ಥಾನಗಳನ್ನು ನೆಲಸಮಗೊಳಿಸಿದ ಘಟನೆ ನಡೆದಿದೆ. 10ಗಂಟೆಗೆ ಲಾಕ್...

ಸಚಿವರೇ ದೋಚಿದ್ದು ಸಾಕು: ಇನ್ನಾದರು ಕೆಲಸ ಮಾಡಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೇ, ಸರ್ಕಾರ ಜನರನ್ನು ಸಂಕಟಕ್ಕೆ ತಳ್ಳುತ್ತಿದೆ. ಬರೀ ಸುಳ್ಳು ಹೇಳಿ ತನ್ನ ಹುಳುಕು ಮುಚ್ಚಿಕೊಳ್ಳುತ್ತಿದೆ. ನನ್ನ ಕ್ಷೇತ್ರದಲ್ಲೇ 17 ಜನ ಸತ್ತಿದ್ದರೂ 4 ಜನ ಸತ್ತಿದ್ದಾರೆ...

ಅಂಬುಲೆನ್ಸ್ ಚಾಲಕನಾದ ‘ಯುವರತ್ನ’ ಸಿನಿಮಾ ನಟ ಅರ್ಜುನ್ ಗೌಡ

ಬೆಂಗಳೂರು: ನಗರದಲ್ಲಿ ಅಂಬುಲೆನ್ಸ್​ ಚಾಲಕರು ಆಸ್ಪತ್ರೆಗೆ ಕರೆದೊಯ್ಯಲು, ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲು ಹಣ ಪೀಕುತ್ತಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಇದೀಗ ಅಂಬುಲೆನ್ಸ್​ ಚಾಲಕನಾಗಿ ನಿಸ್ವಾರ್ಥ ಸೇವೆಗೆ ಮುಂದಾಗಿದ್ದಾರೆ ಕನ್ನಡದ...

ಕೊರೋನ ಸೋಂಕಿತನನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೆ ಬೆಂಕಿ:ಇಬ್ಬರ ಸ್ಥಿತಿ ಚಿಂತಾಜನಕ

ಬೆಂಗಳೂರು: ಕೊರೊನಾ ಸೋಂಕಿತನನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೆ ಬೆಂಕಿ ಹೊತ್ತಿಕೊಂಡು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತುಮಕೂರು-ನೆಲಮಂಗಲ ಹೆದ್ದಾರಿಯಲ್ಲಿ ನಡೆದಿದೆ. ನೆಲಮಂಗಲ ತಾಲೂಕು ಎಡೆಹಳ್ಳಿ ಬಳಿ ಅಪರಿಚಿತ ವಾಹನ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದ್ದು,...

ರಾಜ್ಯದಲ್ಲಿ ಇಂದು 48,296 ಸೋಂಕಿತರು ಪತ್ತೆ , 217 ಬಲಿ: ಭಯಾನಕವಾಗುತ್ತಿದೆ ಬೆಂಗಳೂರು

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಅಬ್ಬರ ಜೋರಾಗಿದೆ. ಇಂದು ರಾಜ್ಯದಲ್ಲಿ ಬರೋಬ್ಬರಿ 48,296 ಜನರಿಗೆ ಸೋಂಕು ಅಂಟಿಕೊಂಡಿದೆ. 217 ಜನ ಸಾವನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ...

ಕರ್ನಾಟಕ ಮುಸ್ಲಿಂ ಜಮಾಅತ್‌: ‘ಸಹಾಯ್’ ತುರ್ತು ಸೇವಾ ತಂಡಕ್ಕೆ ಅಧಿಕೃತ ಚಾಲನೆ

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ರಾಜ್ಯಾದ್ಯಂತ ಕಾರ್ಯಾಚರಿಸಲಿರುವ 'ಸಹಾಯ್' ತುರ್ತು ಸೇವಾ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಪ್ರಾರ್ಥನೆಗೆ ನೇತೃತ್ವ ನೀಡಿದರು....
- Advertisment -

Most Read