Home ನಮ್ಮ ಕರಾವಳಿ

ನಮ್ಮ ಕರಾವಳಿ

ವಿಟ್ಲದಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡ “ಕಿಚನ್ ಹಬ್”

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ನೂತನವಾಗಿ "ಕಿಚನ್ ಹಬ್" ಶುಭಾರಂಭಗೊಂಡಿತು. ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಮತ್ತು ಸೈಯದ್ ಅನಸ್ ತಂಙಳ್ ಅವರ ನೇತೃತ್ವದಲ್ಲಿ ಜಂಟಿಯಾಗಿ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಶಾಸಕ...

ರೈತರ ಬೇಡಿಕೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಶೋಭಾ ಕರಂದ್ಲಾಜೆ

ಮೈಸೂರು: 'ಎಂಪಿಎಂಸಿ ಕಾಯ್ದೆ (ತಿದ್ದುಪಡಿ) ರೈತರ ಬೇಡಿಕೆಯಾಗಿತ್ತು. ಅದು ಬಿಜೆಪಿ ಬೇಡಿಕೆಯಾಗಿರಲಿಲ್ಲ' ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಇಲ್ಲಿ ಹೇಳಿದರು. ನಗರದ ಅರಮನೆ ಅಂಗಳದಲ್ಲಿ ಮಾವುತರು ಮತ್ತು...

ರಾಜ್ಯದಲ್ಲಿ ಮತಾಂತರ ನಿಷೇಧಕ್ಕೆ ಕಠಿಣ ಕಾನೂನು: ಸಿಎಂ ಬಸವರಾಜ ಬೊಮ್ಮಾಯಿ

ಉಡುಪಿ: ರಾಜ್ಯದಲ್ಲಿ ಮತಾಂತರ ನಿಷೇಧ ಮಾಡಲು ಕಠಿಣ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ. ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನೂತನ ವಿಜ್ಞಾನ ಸಮುಚ್ಚಯ ಮತ್ತು ಪೂರ್ಣ ಪ್ರಜ್ಞ...

ವಿಟ್ಲ: ಕೊಳ್ನಾಡು ಗ್ರಾಮದಲ್ಲಿ ಮನೆ ಮೇಲೆ ಸಿಡಿಲು ಬಡಿದು, ಆವರಣಗೋಡೆ ಬಿದ್ದು ಸಂಪೂರ್ಣ ಹಾನಿ

ವಿಟ್ಲ: ಭಾರೀ ಮಳೆ ಮತ್ತು ಸಿಡಿಲಿನ ಅಬ್ಬರಕ್ಕೆ ಅಂಗವಿಕಲ ಕಡುಬಡತನದ ವ್ಯಕ್ತಿಯೊಬ್ಬರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದು, ಮನೆಮಂದಿ ಅಪಾಯದಿಂದ ಪಾರಾದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಮನೆಮಂದಿ ಸ್ಥಳಾಂತರ ಮಾಡಲಾಗಿದೆ. ಕೊಳ್ನಾಡು ಗ್ರಾಮದ...

ಸತತ ನಾಲ್ಕು ಜೀವಗಳನ್ನು ಬಲಿ ಪಡೆದ ಉಪ್ಪಿನಂಗಡಿ ಬಸ್ ನಿಲ್ದಾಣ:ಸಮಸ್ಯೆಗಳ ಪರಿಹಾರಕ್ಕೆ ಪಂಚಾಯತ್ ಗೆ ಮನವಿ ಸಲ್ಲಿಸಿದ ಎಸ್.ಡಿ.ಪಿ.ಐ

ಉಪ್ಪಿನಂಗಡಿ: ಇಲ್ಲಿನ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳು ಒಳ-ಹೊರ ಹೋಗುವ ಜಾಗಗಳು ಬಹಳ ಕಿರಿದಾಗಿದ್ದು, ಬಸ್ಸ್ ನಿಲ್ದಾಣದ ಮುಂಭಾಗದಲ್ಲಿ ಕಮರ್ಷಿಯಲ್ ಕಟ್ಟಡಗಳು ತುಂಬಿಕೊಂಡಿದೆ. ಅಲ್ಲದೆ ಬಸ್ಸುಗಳು ಒಳ-ಹೊರ ಹೋಗುವ ಸ್ಥಳದಲ್ಲಿ ಹಂಪ್ಸ್‌ಗಳು ಇಲ್ಲದಿರುವುದು ಸಹ...

ಕಾರವಾರ: ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿ

ಕಾರವಾರ: ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ. ಉತ್ತರ ಕನ್ನಡ...

ಉಪ್ಪಿನಂಗಡಿ ತಾಯಿ ಮಗು ಬಲಿಪಡೆದ ಅಪಘಾತ ಪ್ರಕರಣ:ವಿಕೃತಿ ಮೆರೆದ ಆನಂದ್ ವಿರುದ್ಧ ವಿಟ್ಲ  ಎಸ್‌ಡಿಪಿಐ ವತಿಯಿಂದ ದೂರು ದಾಖಲು

ವಿಟ್ಲ: ಉಪ್ಪಿನಂಗಡಿನಲ್ಲಿ ನಡೆದ ಅಪಘಾತ ವಿಚಾರದ ಬಗ್ಗೆ ವಿಕೃತ ಮೆರೆದ ಆನಂದ ಎಂಬವರ ವಿರುದ್ಧ ವಿಟ್ಲ ಎಸ್ ಡಿ ಪಿ ಐ ದೂರು ದಾಖಲಿಸಿದೆ. ಉಪ್ಪಿನಂಗಡಿ ಬಸ್ಸ್ ನಿಲ್ದಾಣದಲ್ಲಿ ಗರ್ಭಿಣಿ ಮಹಿಳೆ ಸಾಹಿದಾ(25)...

ಉಪ್ಪಿನಂಗಡಿ: ಕಿಲ್ಲರ್ ಕೆಎಸ್ಸಾರ್ಟಿಸಿ; ಕೆಎಸ್ಸಾರ್ಟಿಸಿಗೆ ಜಯವಾಗಲಿ ಎಂದ ಆನಂದ:ಸಾವಿನಲ್ಲೂ ವಿಕೃತಿ ಮೆರೆದಿದ್ದ ಆನಂದ್ ವಿರುದ್ಧ ಪ್ರಕರಣ ದಾಖಲು ಮಾಡಿದ ಎಸ್ಡಿಪಿಐ

ಉಪ್ಪಿನಂಗಡಿ: ಕೆಎಸ್ಆರ್ ಟಿ ಸಿ ಬಸ್ ಹರಿದು ಮೃತಪಟ್ಟಿರುವ ತಾಯಿ ಮಗು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ವಿಕೃತಿಯನ್ನು ಮೆರೆದ ಆರೋಪಿ ವಿರುದ್ಧ ಎಸ್ ಡಿಪಿಐ ಉಪ್ಪಿನಂಗಡಿ ವಲಯ ಉಪ್ಪಿನಂಗಡಿ...

ಎಸ್ ಡಿ ಪಿ ಐ ಪದವು ಬೂತ್ ಸಮಿತಿ ವತಿಯಿಂದ ಮಂಚಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸ್ಥಳೀಯ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಮನವಿ

ಬಂಟ್ವಾಳ: ಎಸ್ ಡಿ ಪಿ ಐ ಪದವು ಬೂತ್ ಸಮಿತಿ ಕಾರ್ಯದರ್ಶಿ ಶಫೀಕ್ ಕುಕ್ಕಾಜೆ ನೇತೃತ್ವದಲ್ಲಿ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ಬ್ಲಾಕ್ ಆದ ಪದವು ಪ್ರದೇಶದಲ್ಲಿ ಮಸೀದಿ ಮದರಸ ಸಂಪರ್ಕಿಸುವ...

ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷರಾಗಿ ಇಕ್ಬಾಲ್ ಮಾರಿಪಳ್ಳ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಇಕ್ಬಾಲ್ ಸುಜೀರ್ ಅವರನ್ನು ನೇಮಿಸಲಾಗಿದೆ. ಶಾಸಕ ಯು.ಟಿ.ಖಾದರ್ ಅವರ ಶಿಫಾರಸ್ಸಿನಂತೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಅವರ ಸೂಚನೆಯಂತೆ...

ಉಪ್ಪಿನಂಗಡಿ ಬಸ್ಸು ನಿಲ್ದಾಣ ಸಮಸ್ಯೆಗಳ‌ ಆಗರ:ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಅಂಗಡಿ- ಮುಂಗಟ್ಟುಗಳಿಗೆ ಪರವಾನಿಗೆ ನೀಡಿದ ಗ್ರಾ.ಪಂಚಾಯತ್

ಉಪ್ಪಿನಂಗಡಿ: ಇಲ್ಲಿನ ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾಗುವಂತಹ ಯಾವುದೇ ವ್ಯವಸ್ಥೆಯನ್ನು ಕಲ್ಪಿಸದೆ ಸ್ಥಳೀಯ ಗ್ರಾಮ ಪಂಚಾಯತ್ ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚಿಸುವ ಸಲುವಾಗಿ ಬೇಕಾಬಿಟ್ಟಿಯಾಗಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿ‌ಕೊಂಡು ವರಮಾನದ ಒಂದೇ ಲಕ್ಷ್ಯ ಎಂಬ...

ವಿಟ್ಲ: “ಕಿಚನ್ ಹಬ್” ಅ. 14ರಂದು ಶುಭಾರಂಭ:ಶುಭಾರಂಭದ ಪ್ರಯುಕ್ತ ವಿಶೇಷ ಆಕರ್ಷಣೆ ಒಲೆ ರಹಿತ ಅಡುಗೆ ಸ್ಪರ್ಧೆ

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಇದೇ 14ರ ಗುರುವಾರ ನೂತನವಾಗಿ "ಕಿಚನ್ ಹಬ್" ಶುಭಾರಂಭಗೊಳ್ಳಲಿದೆ. ಸಯ್ಯಿದ್ ಅಲಿ ತಂಞಳ್ ಕುಂಬೋಳ್, ಶೈಖುನಾ ಮಾಣಿ ಉಸ್ತಾದ್ ಜಂಟಿಯಾಗಿ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಶೋಕಮಾತೆಯ...
- Advertisment -

Most Read