Home ನಮ್ಮ ಕರಾವಳಿ

ನಮ್ಮ ಕರಾವಳಿ

ಅನೈತಿಕ ಪೋಲಿಸ್ ಗಿರಿ ಮುಖ್ಯಮಂತ್ರಿ ಹೇಳಿಕೆ, ತ್ರಿಶೂಲ ವಿತರಣೆ:ಸಂಘಪರಿವಾರದ ಹಿಡನ್ ಅಜೆಂಡಾದ ಭಾಗ: ಸಿಪಿಐ(ಎಂ) ಆರೋಪ

ಬೆಳ್ತಂಗಡಿ: ರಾಜ್ಯದಲ್ಲಿ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿ ಬಗ್ಗೆ ಮುಖ್ಯಮಂತ್ರಿ ಬೇಜವ್ದಾರಿ ಹೇಳಿಕೆ ಹಾಗೂ ಮಂಗಳೂರಿನಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತು ತ್ರಿಶೂಲ ವಿತರಣೆ ಕಾರ್ಯಕ್ರಮ RSS ನ ಹಿಡನ್ ಅಜೆಂಡಾ...

ಸುಬ್ರಹ್ಮಣ್ಯ: ಬೈಕ್ ಮೇಲೆ ಕಡವೆ ಹಾರಿ ಹವ್ಯಾಸಿ ಭಾಗವತರು ಸ್ಥಳದಲ್ಲೇ ಮೃತ್ಯು

ಸುಬ್ರಹ್ಮಣ್ಯ: ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬೈಕಿನ ಮೇಲೆ ಕಡವೆ ಹಾರಿದ ಪರಿಣಾಮವಾಗಿ ಹವ್ಯಾಸಿ ಭಾಗವತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಲ್ಕುಂದದ ಬ್ರಾಮರಿ‌ ನೆಸ್ಟ್ ವಸತಿಗೃಹದ ಬಳಿ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಕಛೇರಿ...

ಮಂಗಳೂರು: ದಸರಾ ಹಬ್ಬದ ಪಾರ್ಟಿ ಮಾಡಲು ಹೋದ ಗೆಳೆಯರ ನಡುವೆ ಕಿರಿಕ್‌: ಕೊಲೆಯಲ್ಲಿ ಅಂತ್ಯ

ಮಂಗಳೂರು: ಇಲ್ಲಿನ ಲಾಡ್ಜ್ ಒಂದರಲ್ಲಿ ಯುವಕನ ಕೊಲೆಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಧನುಷ್ (20) ಎಂದು ಗುರುತಿಸಲಾಗಿದ್ದು, ಗೆಳೆಯರೊಂದಿಗೆ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ತೆರಳಿದಾಗ ಘಟನೆ ನಡೆದಿದೆ. ದಸರಾ...

ಬಂಟ್ವಾಳ: ಹೆದ್ದಾರಿಯಲ್ಲಿ ಲಾರಿಯಿಂದ ರಾಶಿ ಗಟ್ಟಲೇ ತ್ಯಾಜ್ಯ ಎಸೆತ:ಲಾರಿಯನ್ನು ನಿಲ್ಲಿಸಿ ತ್ಯಾಜ್ಯ ಖಾಲಿ ಮಾಡಿಸಿದ ಪುದು ಗ್ರಾ.ಪಂ

ಬಂಟ್ವಾಳ: ಪುದು ಗ್ರಾಮದ ಹತ್ತನೇ ಮೈಲಿಗಲ್ಲು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಟಿಪ್ಪರ್ ಲಾರಿಯಲ್ಲಿ 7-8 ಲೋಡ್ ನಷ್ಟು ತ್ಯಾಜ್ಯ ಹಾಕಿದ್ದನ್ನು ಗಮನಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಲಾರಿಯನ್ನು...

ಅ.17 ರಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಪಾದಯಾತ್ರೆ

ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ನಮ್ಮ ನಡಿಗೆ ನರಹರಿಯ ಕಡೆಗೆ ಎಂಬ ಶೀರ್ಷಿಕೆಯೊಂದಿಗೆ ಪಾದಯಾತ್ರೆ ಮತ್ತು ಜನಜಾಗೃತಿ ಸಾರ್ವಜನಿಕ ಸಭೆಯು ಅ.17 ರಂದು ನಡೆಯಲಿದೆ. ಕಲ್ಲಡ್ಕ ಶ್ರೀರಾಮ ಮಂದಿರದ...

ಮಂಗಳೂರು: ಮಗು ಅದಲು ಬದಲು ಪ್ರಕರಣ: ದೂರು ದಾಖಲು

ಮಂಗಳೂರು: ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಬದಲಿಸಿದ ಆರೋಪ ಕೇಳಿ ಬಂದಿದ್ದು, ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ದಾಖಲೆಗಳಲ್ಲಿ ಹೆಣ್ಣು ಮಗು ತೋರಿಸಿ ಗಂಡು ಮಗು ನೀಡಿದ್ದಾರೆ ಎಂದು ಉಡುಪಿ...

ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಗೆ ಬಜರಂಗದಳದಿಂದ ಶಸ್ತ್ರಾಸ್ತ್ರ ಹಂಚಿಕೆ:ತ್ರಿಶೂಲ ದೀಕ್ಷೆ ಹೆಸರಿನಲ್ಲಿ  ಚೂರಿ ಹಂಚುವ ಫೋಟೊ ವೈರಲ್

ಮಂಗಳೂರು: ತ್ರಿಶೂಲ ದೀಕ್ಷೆ ಹೆಸರಲ್ಲಿ ಸಂಘ ಪರಿವಾರದ ಕಾರ್ಯಕರ್ತರಿಗೆ ಬಜರಂಗದಳದಿಂದ ಶಸ್ತ್ರ ಹಂಚಿದ ಘಟನೆ ಗುರುವಾರ ನಡೆದಿದೆ. ಈ ಮೂಲಕ ಬಜರಂಗದಳ ವಿವಾದಾತ್ಮಕ ಹೆಜ್ಜೆಯನ್ನು ಇಡುವ ಮೂಲಕ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಮಂಗಳೂರು...

ಬೆಳ್ತಂಗಡಿ: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ:ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಿಬ್ಬಂದಿ ಮೃತ್ಯು

ಬೆಳ್ತಂಗಡಿ: ಬೈಕ್ ಮತ್ತು ಜ್ಯುಪಿಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಪುಂಜಾಲಕಟ್ಟೆಯ ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್...

ದಕ್ಷಿಣ ಕನ್ನಡ: ಮಲ್ಟಿಫ್ಲೆಕ್ಸ್, ಥಿಯೇಟರ್ ಅಡಿಟೋರಿಯಂ ಗಳಲ್ಲಿ 100% ಆಸನ ಭರ್ತಿಗೆ ಅವಕಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 0.46 ಇದ್ದು, ಚಿತ್ರಮಂದಿರ, ರಂಗಮಂದಿರ, ಮಲ್ಟಿಫ್ಲೆಕ್ಸ್ , ಥಿಯೇಟರ್ ಅಡಿಟೋರಿಯಂ ಗಳಲ್ಲಿ 100% ಆಸನ ಭರ್ತಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಗ್ರೀನ್ ಸಿಗ್ನಲ್...

ವಿಟ್ಲ: ಕಿಚನ್ ಹಬ್ ಶುಭಾರಂಭದ ಪ್ರಯುಕ್ತ ಒಲೆ ರಹಿತ ಅಡುಗೆ ಸ್ಪರ್ಧೆ

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ನೂತನವಾಗಿ "ಕಿಚನ್ ಹಬ್" ಶುಭಾರಂಭದ ಪ್ರಯುಕ್ತ ಒಲೆ ರಹಿತ ಅಡುಗೆ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ತುಳುಚಿತ್ರ ನಟ ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳ ದೇವದಾಸ್...

ದ.ಕ.‌ ಅಲ್ಪಸಂಖ್ಯಾತರ ನಿಗಮದ‌ ಜಿಲ್ಲಾ‌ ವ್ಯವಸ್ಥಾಪಕರಿಗೆ ಜಾಮೀನು

ಮಂಗಳೂರು: ಕಚೇರಿ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮುಹಮ್ಮದ್ ಫಾರೂಕ್ ಅವರಿಗೆ ನಗರದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ‌ಕಚೇರಿಯಲ್ಲಿ...

ಯು.ಟಿ.ಖಾದರ್ ಹುಟ್ಟುಹಬ್ಬಕ್ಕೆ ಸ್ವರಚನೆಯ ಗ್ರೀಟಿಂಗ್ ವಿತರಿಸಿ ಶುಭಕೋರಿದ ಅಭಯಾಶ್ರಮದ 86ರ ಹರೆಯದ ಸುಧಕ್ಕ

ಕೊಣಾಜೆ: ಮಂಗಳೂರು ಶಾಸಕ, ಮಾಜಿ ಸಚಿವರಾಗಿರುವ ಯು.ಟಿ. ಖಾದರ್ ಜನ್ಮದಿನವನ್ನು ರಾಜ್ಯಾದ್ಯಂತ ಜನತೆ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಜನ್ಮದಿನಾಚರಣೆ ಆಚರಿಸಬೇಡಿ ಎಂದು ಸ್ವತಃ ಖಾದರ್ ಅವರೇ...
- Advertisment -

Most Read