Home ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ

ಕಟ್ಟಡಕ್ಕೆ ಖಾಸಗಿ ವಿಮಾನ ಢಿಕ್ಕಿ: ಎಂಟು ಮಂದಿ ಮೃತ್ಯು

ಇಟಲಿ: ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಖಾಲಿ ಕಚೇರಿ ಕಟ್ಟಡವೊಂದಕ್ಕೆ ಖಾಸಗಿ ವಿಮಾನ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ಮಿಲನ್‌ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್ ಆದ ಈ...

ಅಬುಧಾಬಿ: ಏರ್ ಆಂಬ್ಯುಲೆನ್ಸ್ ಪತನ:ವೈದ್ಯ, ನರ್ಸ್ ಸೇರಿ ನಾಲ್ವರು ಮೃತ್ಯು

ಅಬುಧಾಬಿ: ಎಮಿರೇಟ್ ಪೊಲೀಸರು ಹಾರಾಟ ನಡೆಸುತ್ತಿದ್ದ ಅಬುಧಾಬಿ ಏರ್ ಆಂಬ್ಯುಲೆನ್ಸ್ ಶನಿವಾರ ಅಪಘಾತಕ್ಕೀಡಾಗಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಪತನಗೊಂಡ ಸ್ಥಳ ಅಥವಾ ಕಾರಣದ ಬಗ್ಗೆ ಅಬುಧಾಬಿ ಪೊಲೀಸರು ಯಾವುದೇ ವಿವರಗಳನ್ನು ನೀಡಿಲ್ಲ. ಮೃತರಲ್ಲಿ ಇಬ್ಬರು...

ಮೆಸ್ಸಿ ಹೋಟೆಲ್‌ ಕೊಠಡಿಯಲ್ಲಿ ಹಣ, ಭಾರೀ ಬೆಲೆ ಬಾಳುವ ಆಭರಣಗಳ ಕಳವು

ಪ್ಯಾರಿಸ್‌: ಅರ್ಜೆಂಟೀನ ಫ‌ುಟ್‌ಬಾಲ್‌ ತಂಡದ ನಾಯಕ, ಪ್ಯಾರಿಸ್‌ ಸೇಂಟ್‌ ಜರ್ಮನ್‌ನ ಪ್ರಮುಖ ಆಟಗಾರ ಲಯೋನೆಲ್‌ ಮೆಸ್ಸಿ ಹೋಟೆಲ್‌ ಕೊಠಡಿಯಲ್ಲಿ ಕಳ್ಳತನವಾಗಿದೆ. ಪ್ಯಾರಿಸ್‌ನಲ್ಲಿ ಅವರು ಉಳಿದುಕೊಂಡಿದ್ದ ರಾಯಲ್‌ ಮಾನ್‌ ಕಾವು ಹೋಟೆಲ್‌ ಕೊಠಡಿಯಲ್ಲಿದ್ದ ಸಾವಿರಾರು ಪೌಂಡ್‌...

ಗಯಾಕ್ವಿನ್‌‌ನ ಜೈಲಿನಲ್ಲಿ ಗ್ರೆನೇಡ್‌ ಸ್ಪೋಟ:24 ಕೈದಿಗಳು ಮೃತ್ಯು, 48 ಮಂದಿ ಗಾಯ

ಕ್ವಿಟೊ: "ಈಕ್ವೆಡಾರ್‌‌ನ ಗಯಾಕ್ವಿನ್‌‌ನ ಜೈಲಿನಲ್ಲಿ ಗ್ರೆನೇಡ್‌ ಸ್ಪೋಟಗೊಂಡ ಪರಿಣಾಮ 24 ಕೈದಿಗಳು ಸಾವನ್ನಪ್ಪಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ. "ಘಟನೆಯಲ್ಲಿ 48 ಮಂದಿ ಕೈದಿಗಳು ಗಾಯಗೊಂಡಿದ್ದಾರೆ" ಎಂದು ರಾಷ್ಟ್ರೀಯ ಕಾರಾಗೃಹಗಳ ಬ್ಯುರೊ ಪ್ರಕಟಣೆಯಲ್ಲಿ ತಿಳಿಸಿದೆ. "ಗ್ರೆನೇಡ್‌ ಸ್ಪೋಟದಿಂದಲೇ...

ಮೂರನೇ ಬೂಸ್ಟರ್ ಡೋಸ್‌ ಪಡೆದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಫೈಜರ್‌ ಲಸಿಕೆಯ ಮೂರನೇ ಡೋಸ್‌ ಅನ್ನು ನೀಡಲಾಗಿದೆ. ಈ ಬಗ್ಗೆ ಶ್ವೇತಭವನದ ವಕ್ತಾರರು ಖಚಿತಪಡಿಸಿದ್ದಾರೆ. ಕಪ್ಪು ಮಾಸ್ಕ್ ಧರಿಸಿದ್ದ ಬೈಡೆನ್‌ ಅವರಿಗೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡುವ...

ಭಾರತದಿಂದ ಬರುವ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದ ಕೆನಡಾ

ಒಟ್ಟಾವ: ಕೊರೊನಾದಿಂದಾಗಿ ಭಾರತದಿಂದ ಬರುವ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಕೆನಡಾ ತೆರವುಗೊಳಿಸಿದ್ದು, ಬೇರೆ ದೇಶದ ಮೂಲಕ ಕೆನಡಾ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಭಾರತದಿಂದ ನೇರ ಕೆನಡಾಗೆ ವಿಮಾನಯಾನ ಕೈಗೊಳ್ಳುವವರು ಪ್ರಯಾಣದ 18...

ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ:ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್

ವಿಶ್ವಸಂಸ್ಥೆ: ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕಾಶ್ಮೀರ ವಿಷಯವನ್ನು ಪುನಃ ಪ್ರಸ್ತಾಪಿಸಿದ್ದಾರೆ. ಮಂಗಳವಾರ ನಡೆದ ಅಧಿವೇಶನದ ಸಾಮಾನ್ಯ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಎರ್ಡೊಗನ್‌, ‘ಸಂಬಂಧಪಟ್ಟ ದೇಶಗಳು ಮಾತುಕತೆ...

ಪರ್ಮ್ ವಿಶ್ವವಿದ್ಯಾನಿಲಯದಲ್ಲಿ  ಗುಂಡಿನ ದಾಳಿ:8 ಮಂದಿ ವಿದ್ಯಾರ್ಥಿಗಳು ಮೃತ್ಯು, ಅನೇಕ ಮಂದಿ ಗಂಭೀರ

ರಷ್ಯಾ: ರಷ್ಯಾದ ಪರ್ಮ್ ವಿಶ್ವವಿದ್ಯಾಲಯದಲ್ಲಿ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದ್ದು, 8 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿ, ಅನೇಕ ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸೋಮವಾರ ಬೆಳ್ಳಗ್ಗೆ ರಷ್ಯಾದ ಪರ್ಮ್ ವಿವಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ...

KIC ರಾಷ್ಟ್ರೀಯ ಸಮಿತಿ ರೂಪೀಕರಣ ಸಭೆ‌:ಸೌದಿ ಅರೇಬಿಯಾ ನೂತನ ರಾಷ್ಟ್ರೀಯ ಸಮಿತಿ ಆಸ್ತಿತ್ವಕ್ಕೆ

ಜುಬೈಲ್(ಸೌದಿ ಅರೇಬಿಯಾ): ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಧಾರ್ಮಿಕ ಮತ್ತು ಲೌಕಿಕ ವಿದ್ಯಾಸಂಸ್ಥೆಯಾದ ಕೆಐಸಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ...

ತಾಲಿಬಾನ್ ವಾಹನಗಳನ್ನು ಗುರಿಯಾಗಿಸಿ ಸ್ಫೋಟ:ಮೂವರು ಮೃತ್ಯು, 20ಕ್ಕೂ ಅಧಿಕ ಮಂದಿ ಗಾಯ

ಕಾಬೂಲ್: ಅಫ್ಗಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ವಾಹನಗಳನ್ನು ಗುರಿಯಾಗಿಸಿಕೊಂಡು ಮೂರು ಸ್ಫೋಟಗಳನ್ನು ನಡೆಸಲಾಗಿದೆ. ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜಲಾಲಬಾದ್‌ನಲ್ಲಿ ನಡೆದ ಸ್ಫೋಟದ ಹೊಣೆಯನ್ನು...

ತಾಲಿಬಾನ್ ವಾಹನಗಳನ್ನು ಗುರಿಯಾಗಿಸಿ ಸ್ಫೋಟ:ಮೂವರು ಮೃತ್ಯು, 20ಕ್ಕೂ ಅಧಿಕ ಮಂದಿ ಗಾಯ

ಕಾಬೂಲ್: ಅಫ್ಗಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ವಾಹನಗಳನ್ನು ಗುರಿಯಾಗಿಸಿಕೊಂಡು ಮೂರು ಸ್ಫೋಟಗಳನ್ನು ನಡೆಸಲಾಗಿದೆ. ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜಲಾಲಬಾದ್‌ನಲ್ಲಿ ನಡೆದ ಸ್ಫೋಟದ ಹೊಣೆಯನ್ನು...

ಸಿಚುವಾನ್‌ ಪ್ರಾಂತ್ಯದಲ್ಲಿ ಭೂಕಂಪ:ಮೂವರು ಮೃತ್ಯು, 60 ಮಂದಿಗೆ ಗಾಯ

ಬೀಜಿಂಗ್‌: ನೈರುತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಗುರುವಾರ ಮುಂಜಾನೆ 4.33ರ ವೇಳೆಗೆ ರಿಕ್ಟರ್‌ ಮಾಪಕದಲ್ಲಿ 6.0ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೂವರು ಮೃತ್ಯು, 60 ಮಂದಿ ಗಾಯಗೊಂಡಿದ್ದಾರೆ. ‘ಲುಕ್ಸಿಯಾನ್ ಎಂಬಲ್ಲಿ 10 ಕಿ.ಮೀ ಆಳದಲ್ಲಿ...
- Advertisment -

Most Read