Home ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ

ಸೆ‌. 12ರಿಂದ ಯುಎಇಗೆ ಪ್ರಯಾಣಿಸಲು ಭಾರತೀಯರಿಗೆ ಅವಕಾಶ

ಮುಂಬೈ: ಯನೈಟೆಡ್‌‌‌ ಅರಬ್‌ ಎಮಿರೇಟ್ಸ್‌ಗೆ ತೆರಳುವ ಭಾರತೀಯರಿಗೆ ಸೆ.12ರಿಂದ ಅವಕಾಶ ನೀಡಲಾಗಿದೆ. ಕೊರೊನಾ ಹಿನ್ನೆಲೆ ಯುನೈಟೆಡ್‌‌ ಟರಬ್‌‌‌ ಎಮಿರೇಟ್ಸ್‌‌‌‌‌ ಸಂಯುಕ್ತ ಅರಬ್‌ ಸಂಸ್ಥಾನವು ಭಾರತೀಯರ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಿದ್ದು, ನಾಳೆಯಿಂದ ಪ್ರಯಾಣಿಕರು ಯುಎಇಗೆ...

ಜೆರುಸಲೇಮ್‌: ಗಾಝಾದ ಹಮಾಸ್ ತಾಣಗಳ ಗುರಿಯಾಗಿಸಿ ಇಸ್ರೇಲ್‌ ರಾಕೆಟ್‌ ದಾಳಿ

ಜೆರುಸಲೇಮ್‌: ಹಮಾಸ್ ಸಂಘಟನೆಯ ಗುರಿಯಾಗಿಸಿ ಇಸ್ರೇಲ್‌ ಸೈನ್ಯವು ರಾಕೆಟ್‌ ದಾಳಿ ನಡೆಸಿದೆ. 'ನಮ್ಮ ಯುದ್ಧ ವಿಮಾನಗಳು ಗಾಜಾದ ಹಮಾಸ್ ತಾಣಗಳ ಮೇಲೆ ದಾಳಿ ನಡೆಸಿವೆ' ಎಂದು ಇಸ್ರೇಲ್‌ ಸೇನೆಯ ವಕ್ತಾರರು ಶನಿವಾರ ಬೆಳಿಗ್ಗೆ ಟ್ವೀಟ್‌...

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅಗ್ನಿ ದುರಂತ: 14 ಮಂದಿ ಸಾವು

ಸ್ಕೊಪ್ಜೆ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಉತ್ತರ ಮೆಸಿಡೋನಿಯಾದ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಬಾಲ್ಕನ್ ದೇಶದ ವಾಯವ್ಯದಲ್ಲಿರುವ ಟೆಟೊವೊ ಪಟ್ಟಣದ ಕೋವಿಡ್‌...

ಸರ್ಕಾರದ ವಿಸರ್ಜನೆ:ಗಿನಿ ಅಧ್ಯಕ್ಷ ಆಲ್ಫಾ ಕೊಂಡೆಯ ಬಂಧನ

ಕೊನಕ್ರಿ (ಗಿನಿ): ಪಶ್ಚಿಮ ಆಫ್ರಿಕಾದ ಗಿನಿ ರಾಷ್ಟ್ರದಲ್ಲಿ ಬಂಡಾಯ ಎದ್ದಿರುವ ಯೋಧರು, ಅಧ್ಯಕ್ಷ ಆಲ್ಫಾ ಕೊಂಡೆ (83) ಅವರನ್ನು ಭಾನುವಾರ ಬಂಧಿಸಿದ್ದಾರೆ. ಅಧ್ಯಕ್ಷೀಯ ಸೌಧದ ಸಮೀಪ ಹಲವು ಗಂಟೆಗಳು ಗುಂಡಿನ ಮಳೆಗರೆದು, ಕ್ಷಿಪ್ರಕ್ರಾಂತಿಯಿಂದಾಗಿ...

ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ಮಾಡಿದ ದಾಳಿಕೋರ, ಆರು ಮಂದಿಗೆ ಗಾಯ-ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ನ್ಯೂಝಿಲೆಂಡ್ ಪೋಲೀಸರು

ಆಕ್ಲೆಂಡ್: ಸೂಪರ್ ಮಾರ್ಕೆಟ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ಮಾಡಿ ಆರು ಜನರನ್ನು ಗಾಯಗೊಳಿಸಿದ ಐಸಿಸ್‌ ಸಂಘಟನೆಯಿಂದ ಪ್ರೇರಿತನಾದ ದಾಳಿಕೋರನನ್ನು ನ್ಯೂಜಿಲೆಂಡ್ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಶ್ರೀಲಂಕಾ ಪ್ರಜೆಯಾದ ಆತ ಭಯೋತ್ಪಾದಕರ ಪಟ್ಟಿಯಲ್ಲಿದ್ದು,...

ಖಾಸಗಿತನ ನೀತಿ ಉಲ್ಲಂಘನೆ:ವಾಟ್ಸ್ಆ್ಯಪ್‌ಗೆ 1,952.87 ಕೋಟಿ ರೂ. ದಂಡ

ಡಬ್ಲಿನ್: ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ ನೀತಿಯನ್ನು ಉಲ್ಲಂಘಿಸಿರುವ ವಾಟ್ಸ್ಆ್ಯಪ್‌ಗೆ 22.5 ಕೋಟಿ ಯೂರೋ (ಅಂದಾಜು ₹1,952.87 ಕೋಟಿ) ದಂಡ ವಿಧಿಸಲಾಗಿದೆ. ಐರ್ಲೆಂಡ್‌ನ ದತ್ತಾಂಶ ಭದ್ರತಾ ಸಮಿತಿ (ಡಿಪಿಸಿ) ಸೂಚನೆಯಂತೆ, ವಾಟ್ಸ್ಆ್ಯಪ್‌ಗೆ ಭಾರಿ ಮೊತ್ತದ...

ನ್ಯೂಯಾರ್ಕ್‌ನಲ್ಲಿ ಇಡಾ ಚಂಡಮಾರುತ:ನೆರೆ, ಪ್ರವಾಹಕ್ಕೆ 2 ವರ್ಷದ ಮಗು ಸೇರಿ 44 ಮಂದಿ ಮೃತ್ಯು

ನ್ಯೂಯಾರ್ಕ್‌: ಇಡಾ ಚಂಡಮಾರುತಕ್ಕೆ ತುತ್ತಾಗಿರುವ ಅಮೆರಿಕದ ನ್ಯೂಯಾರ್ಕ್‌, ಇತಿಹಾಸದಲ್ಲಿ ಎಂದೂ ಕಂಡಿರದಂಥ ಅಗಾಧ ಪ್ರವಾಹದ ಸುಳಿಗೆ ಸಿಲುಕಿದೆ. ನೆರೆ, ಪ್ರವಾಹಕ್ಕೆ ಸಿಕ್ಕು 2 ವರ್ಷದ ಮಗು ಸೇರಿ ಒಟ್ಟು 44 ಮಂದಿ ಅಸುನೀಗಿದ್ದಾರೆ. ಮ್ಯಾನ್‌ಹಟನ್‌,...

ಭೂಗತ ಪಾತಕಿ ಬಾಂಬೆ ರವಿ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾಗೆ ಬಲಿ

ಬೆಂಗಳೂರು: ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಭೂಗತ ಪಾತಕಿ ಬಾಂಬೆ ರವಿ ಎರಡು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಬಾಂಬೆ ರವಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾಗೆ ತುತ್ತಾಗಿ ಬಲಿಯಾಗಿದ್ದಾನೆ...

ಮಹಾಮಳೆ: ನ್ಯೂಯಾರ್ಕ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ನ್ಯೂಯಾರ್ಕ್: ಬುಧವಾರ ರಾತ್ರಿ ಸುರಿದ ಮಹಾಮಳೆಗೆ ನ್ಯೂಯಾರ್ಕ್ ನಗರ ಅಕ್ಷರಶಃ ತತ್ತರಿಸಿದ್ದು, ರಾಜ್ಯದ್ಯಂತ ಅಲ್ಲಿನ ಮೇಯರ್ ಬಿಲ್ ಡಿ ಬ್ಲಿಸಿಯೊ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಮಳೆ ಹಾಗೂ ಬಿರುಗಾಳಿಯಿಂದಾಗಿ ನಗರದಲ್ಲಿ ಪ್ರವಾಹ...

ಚೀನಾದ 30 ಲಕ್ಷ ಡೋಸ್ ಕೋವಿಡ್ ಲಸಿಕೆ ತಿರಸ್ಕರಿಸಿದ ಉತ್ತರ ಕೊರಿಯಾ

ಉತ್ತರ ಕೊರಿಯಾ: ಚೀನಾದ ಸಿನೋವ್ಯಾಕ್ ಬಯೋಟೆಕ್‌ನ ಸುಮಾರು 30 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಉತ್ತರ ಕೊರಿಯಾ ತಿರಸ್ಕರಿಸಿದೆ. ಅಲ್ಲದೆ ಅವುಗಳನ್ನು ತೀವ್ರ ಬಾಧಿತ ಪ್ರದೇಶಗಳಿಗೆ ರವಾನಿಸಬೇಕು ಎಂದು ಸಲಹೆ ಮಾಡಿರುವುದಾಗಿ ಯುನಿಸೆಫ್...

ಲಿಮಾ: ಕಂದಕಕ್ಕೆ ಉರುಳಿದ ಬಸ್:32 ಪ್ರಯಾಣಿಕರು ಮೃತ್ಯು, 20ಕ್ಕೂ ಹೆಚ್ಚು ಮಂದಿ ಗಾಯ

ಲಿಮಾ: ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 32 ಪ್ರಯಾಣಿಕರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಲಿಮಾದಿಂದ 60 ಕಿ.ಮೀ. ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ...

ಸೌದಿ ಅರೇಬಿಯಾ: ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ:8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ

ಸೌದಿ ಅರೇಬಿಯಾ: ನೈರುತ್ಯ ಸೌದಿ ಅರೇಬಿಯಾದ ವಿಮಾನ ನಿಲ್ದಾಣದಲ್ಲಿ ಡ್ರೋಣ್ ದಾಳಿ ನಡೆದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದು, ವಿಮಾನವೊಂದಕ್ಕೆ ಹಾನಿ ಉಂಟಾಗಿದೆಯೆಂದು ಸೌದಿಯ ಅಧಿಕೃತ ಮಾಧ್ಯಮ ವರದಿ ಮಾಡಿದೆ.'ಅಬಾ' ವಿಮಾನ ನಿಲ್ದಾಣದಲ್ಲಿ...
- Advertisment -

Most Read