Home ಶಿಕ್ಷಣ ಮುಂದಿನ ಶೈಕ್ಷಣಿಕ ಅಧಿವೇಶನದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ : ರಮೇಶ್‌ ಪೊಖ್ರಿಯಾಲ್

ಮುಂದಿನ ಶೈಕ್ಷಣಿಕ ಅಧಿವೇಶನದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ : ರಮೇಶ್‌ ಪೊಖ್ರಿಯಾಲ್

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಮುಂಬರುವ ಶೈಕ್ಷಣಿಕ ಅಧಿವೇಶನದಲ್ಲಿ ಜಾರಿಗೆ ತರಲಾಗುವುದು, ಕನಿಷ್ಠ ಕೇಂದ್ರ ಸರ್ಕಾರದ ಅನುದಾನಿತ ಸಂಸ್ಥೆಗಳಾದ್ರೂ ಜಾರಿ ಮಾಡಲಾಗುತ್ತೆ ಕೇಂದ್ರ ಶಿಕ್ಷಣ ರಮೇಶ್‌ ಪೊಖ್ರಿಯಾಲ್ ತಿಳಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್‌ ಮಾಡಿದ ಸಚಿವರು, ‘ರಾಷ್ಟ್ರೀಯ ಶಿಕ್ಷಣ ನೀತಿ ತ್ವರಿತ ಗತಿಯ ರಾಷ್ಟ್ರವ್ಯಾಪಿ ಅನುಷ್ಠಾನ ಜೂನ್ʼನಲ್ಲಿ ಪ್ರಾರಂಭವಾಗುತ್ತದೆ ‘ಎಂದರು. ಗುರುತಿಸಲಾದ ಸುಮಾರು 181 ಕಾರ್ಯಗಳಿವೆ, ಅವುಗಳನ್ನು ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

- Advertisement -
- Advertisment -

Most Popular