Monthly Archives: August, 2021

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹುಟ್ಟೂರಿಗೆ ಬಂದಿಳಿದ ಪುತ್ತೂರಿನ ಯುವಕ

ಪುತ್ತೂರು: ಪುತ್ತೂರಿನ ತೆಂಕಿಲ ನೂಜಿ ನಿವಾಸಿ ಮೆಲ್ವಿನ್ ಪಾಯಸ್ (34) ರವರು ಆ.29 ರಂದು ಸುರಕ್ಷಿತವಾಗಿ ಹುಟ್ಟೂರಿಗೆ ಬಂದಿಳಿದಿದ್ದಾರೆ. ಮೆಲ್ವಿನ್ ರವರು 11 ವರ್ಷದಿಂದ ಕಾಬೂಲ್ ನಲ್ಲಿ ಕೆಲಸದಲ್ಲಿದ್ದರು. ಮಿಲಿಟರಿ ಆಧಾರಿತ ಕುಕ್ಕಿಂಗ್ ಡಿಪಾರ್ಟ್ಮೆಂಟ್...

ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

ಪೆರುವಾಯಿ: ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ಪೆರುವಾಯಿ ಇದರ ವತಿಯಿಂದ ದಿನಾಂಕ 30-08-2021ನೇ ಸೋಮವಾರದಂದು ಭಜನಾ ಸೇವೆ, ವೈದಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವೈದ್ಯ ಡಾ.ಕೃಷ್ಣ ಮೂರ್ತಿ ಅವರು...

ವಿಟ್ಲ ‘ಸ್ಪೈಸಿ’ಯಲ್ಲಿ ಸೂಪರ್ ಟೇಸ್ಟ್ ಅರೆಬಿಕ್ ಮಂದಿ ಪ್ರಾರಂಭ..!

ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಪೈಸಿ ರೆಸ್ಟೋರೆಂಟ್ ನಲ್ಲಿ ಗಲ್ಫ್ ರಾಷ್ಟ್ರದ ಅದೇ ರುಚಿಯಿರುವ ಉತ್ತಮ ಗುಣಮಟ್ಟದ ಬಿಸಿಬಿಸಿ ಅರೆಬಿಕ್ ಮಂದಿ ಗ್ರಾಹಕರ ಹೊಟ್ಟೆ ಮತ್ತು ಮನ ತಣಿಸಲು ತಯಾರಾಗಿದೆ. ಕೇರಳದ ಮಲಪ್ಪುರಂನ...

ಬಂಟ್ವಾಳ: ಹಾವು ಕಡಿದು ಯುವಕ ಸಾವು

ಬಂಟ್ವಾಳ: ವಿಷಕಾರಿ ಹಾವಿನ ಕಡಿತಕ್ಕೊಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ. ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್( 26) ಮೃತಪಟ್ಟವರು. ಆಸಿದ್ ಅವರು ಕೂಲಿ...

ಕೇರಳದಿಂದ ದ.ಕ ಜಿಲ್ಲೆಗೆ ಆಗಮಿಸುವವರಿಗೆ ಏಳು ದಿನ ಕ್ವಾರಂಟೈನ್:ಕೊರೊನಾ ನಿಯಂತ್ರಿಸಲು ಹಲವು ನಿರ್ಬಂಧ ಜಾರಿ ಮಾಡಿದ ದ.ಕ ಜಿಲ್ಲಾಧಿಕಾರಿ

ಮಂಗಳೂರು: ಸರಕಾರದ ಆದೇಶ ಹಾಗೂ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ ಕೊರೊನಾ ಸೋಂಕು ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ. "ಮುಂದಿನ...

ಲಯನ್ಸ್ ಕ್ಲಬ್ ಬೆಳ್ತಂಗಡಿಯ ನೂತನ ಅಧ್ಯಕ್ಷರಾಗಿ ಹೇಮಂತ ರಾವ್ ಅವರಿಗೆ ಅಧಿಕಾರ ಪದಪ್ರದಾನ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾಗಿದ್ದ ರಾಜೀವ ಡಿ ಗೌಡ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೇಮಂತ ರಾವ್  ಯರ್ಡೂರು ಅವರ ಪದಗ್ರಹಣ ಕಾರ್ಯಕ್ರಮ ಮಂಗಳವಾರ  ಲಯನ್ಸ್...

ವಿಟ್ಲ: ಅಂಬಾಸಿಡರ್ ಕಾರು, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ:ಮೂವರಿಗೆ ಗಾಯ

ವಿಟ್ಲ: ಅಂಬಾಸಿಡರ್ ಕಾರು, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಚಂದಳಿಕೆಯಲ್ಲಿ ನಡೆದಿದೆ. ಅಂಬಾಸಿಡರ್ ಕಾರು ಚಾಲಕ ನೆಲ್ಲಿಗುಡ್ಡೆ ನಿವಾಸಿ ಪ್ರವೀಣ್ ಗೌಡ ಎಂದು ತಿಳಿದು ಬಂದಿದೆ....

ಪ್ಯಾರಾಲಿಂಪಿಕ್ಸ್: ಮರಿಯಪ್ಪನ್ ತಂಗವೇಲುಗೆ ಬೆಳ್ಳಿ, ಶರತ್ ಕುಮಾರ್ ಗೆ ಕಂಚಿನ ಪದಕ

ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪುರುಷರ ಹೈಜಂಪ್ T63 ವಿಭಾಗದ ಫೈನಲ್‌ನಲ್ಲಿ ತಮಿಳುನಾಡಿನ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಗೆದ್ದುಕೊಂಡರೆ, ಶರತ್ ಕುಮಾರ್ ಕಂಚು ಗೆದ್ದಿದ್ದಾರೆ. ಅಮೇರಿಕಾದ ಸೇಮ್ ಗ್ರೇವ್ ತನ್ನ ಮೂರನೇ ಹಾಗೂ...

ಕರಾವಳಿಯತ್ತ ಶ್ರೀಲಂಕಾ ಶಂಕಿತ ಉಗ್ರಗಾಮಿಗಳು- ದಕ್ಷಿಣ ಕನ್ನಡ, ಉಡುಪಿಯಲ್ಲಿ ಹೈ-ಅಲರ್ಟ್

ಮಂಗಳೂರು: ಭಾರತದ ಕರಾಳಿಗೆ ಶ್ರೀಲಂಕಾ ಮೂಲದ ಶಂಕಿತ ಉಗ್ರಗಾಮಿಗಳು ನುಸುಳಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಶ್ರೀಲಂಕಾದಿಂದ 12 ಶಂಕಿತ ಉಗ್ರರು ಎರಡು ಯಾಂತ್ರೀಕೃತ ದೋಣಿಗಳಲ್ಲಿ ಕೇರಳದ ಕರಾವಳಿಗೆ ಬಂದಿರಬಹುದು...

ಕರಾವಳಿಯತ್ತ ಶ್ರೀಲಂಕಾ ಶಂಕಿತ ಉಗ್ರಗಾಮಿಗಳು- ದಕ್ಷಿಣ ಕನ್ನಡ, ಉಡುಪಿಯಲ್ಲಿ ಹೈ-ಅಲರ್ಟ್

ಮಂಗಳೂರು: ಭಾರತದ ಕರಾಳಿಗೆ ಶ್ರೀಲಂಕಾ ಮೂಲದ ಶಂಕಿತ ಉಗ್ರಗಾಮಿಗಳು ನುಸುಳಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಶ್ರೀಲಂಕಾದಿಂದ 12 ಶಂಕಿತ ಉಗ್ರರು ಎರಡು ಯಾಂತ್ರೀಕೃತ ದೋಣಿಗಳಲ್ಲಿ ಕೇರಳದ ಕರಾವಳಿಗೆ ಬಂದಿರಬಹುದು...
- Advertisment -

Most Read