Home ತಂತ್ರಜ್ಞಾನ

ತಂತ್ರಜ್ಞಾನ

50 ವರ್ಷಗಳ ಬಳಿಕ ಚಂದ್ರಯಾನ ಮಾಡಿ ಪತಾಕೆ ಹಾರಿಸಿದೆ ಈ ದೇಶ!

ಚೀನಾ: ಚೀನಾದ ಬಾಹ್ಯಾಕಾಶ ಸಂಸ್ಥೆ ಚಾಂಗ್ ೫ ಚಂದ್ರಯಾನ ಮಾಡಿದ್ದು, ಇದು ಯಶಸ್ವಿಯಾಗಿ ಚಂದ್ರನನ್ನು ತಲುಪಿದೆ. ಅಲ್ಲದೆ ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಚೀನಾ ಇಳಿದು ತಮ್ಮ ದೇಶದ ಪತಾಕೆಯನ್ನು ಚಂದ್ರ ಮೇಲೆ...

“007” ಕಾರ್ ನಂಬರ್ ಗಾಗಿ ಜೇಮ್ಸ್‌ ಬಾಂಡ್‌ ಅಭಿಮಾನಿ ಪಾವತಿಸಿದ ಲಕ್ಷವೆಷ್ಟು ಗೊತ್ತೇ?

ಅಹಮದಾಬಾದ್​ನ ಆಶಿಕ್​ ಎಂಬಾತ ಜೇಮ್ಸ್​ ಬಾಂಡ್​ ಮೇಲಿನ ಪ್ರೀತಿಯನ್ನ ತೋರಿಸಲಿಕ್ಕೋಸ್ಕರ ತನ್ನ ಹೊಸ ಎಸ್​​ಯುವಿ ಕಾರಿನ ನಂಬರ್​ ಪ್ಲೇಟ್​ನಲ್ಲಿ 007 ಸಂಖ್ಯೆಯ ನಂಬರ್​ನ್ನ ಬರೆಸಿದ್ದಾರೆ. ಅಂದಹಾಗೆ ಈ ಫ್ಯಾನ್ಸಿ ನಂಬರ್​ ಪಡೆಯಲು 28 ವರ್ಷದ...

ಜಗತ್ತಿನ 23 ಮಿಲಿಯನ್ ಜನರು ಬಳಸುತ್ತಿರುವ ಒಂದೇ ಮಾದರಿಯ ದುರ್ಬಲ ಪಾಸ್ ವರ್ಡ್ ಯಾವುದು?: ಇಲ್ಲಿದೆ ನಾರ್ಡ್ ಮಾಹಿತಿ

ನವದೆಹಲಿ: ಡಿಜಿಟಲ್ ಯುಗದಲ್ಲಿ ‘ಪಾಸ್ ವರ್ಡ್ ’ ಎಂಬುದು ಅತೀಮುಖ್ಯವಾದುದು. ಫೇಸ್ ಬುಕ್, ಟ್ವಿಟ್ಟರ್, ಜಿಮೇಲ್ ಸೇರಿದಂತೆ ಎಲ್ಲಾ ಮಾದರಿಯ ಅಪ್ಲಿಕೇಶನ್ ಅಥವಾ ಅನ್ ಲೈನ್ ಸೇವೆಗಳಿಗೂ ಪಾಸ್ ವರ್ಡ್ ಮತ್ತು ಓಟಿಪಿ...

“ಗೂಗಲ್ ಪೇ” ಗ್ರಾಹಕರಿಗೆ ಸಿಹಿ ಸುದ್ದಿ!

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ವರದಿಯಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಭಾರತದಲ್ಲಿ ಉಚಿತವಾಗಿ ಪಾವತಿಸುವ...

ಅಲಿಪೇ ಕ್ಯಾಷಿಯರ್’ ಕ್ಯಾಮ್‌ಕಾರ್ಡ್ ಸೇರಿ 43 ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರಕಾರ!

ನವದೆಹಲಿ: ರಾಷ್ಟ್ರದ ಸಾರ್ವಭೌಮತ್ವ, ಸಮಗ್ರತೆ ಮತ್ತು ಭದ್ರತೆಯ ವಿಚಾರದಲ್ಲಿ ಪೂರ್ವಗ್ರಹಗಳನ್ನು ಹೊಂದಿರುವ ಕಾರಣಕ್ಕೆ 'ಅಲಿಬಾಬಾ ವರ್ಕ್‌ಬೆಂಚ್', 'ಅಲಿ ಎಕ್ಸ್‌ಪ್ರೆಸ್', 'ಅಲಿಪೇ ಕ್ಯಾಷಿಯರ್', 'ಕ್ಯಾಮ್‌ಕಾರ್ಡ್' ಮತ್ತು 'ವೀಡೇಟ್' ಸೇರಿದಂತೆ 43 ಮೊಬೈಲ್ ಅಪ್ಲಿಕೇಷನ್‌ಗಳನ್ನು ಸರ್ಕಾರ ಮಂಗಳವಾರ...

ಇನ್ಮುಂದೆ “Google Pay’ ಉಚಿತವಲ್ಲ: 2021ರಿಂದ ಶುಲ್ಕ ಜಾರಿ!

ನವದೆಹಲಿ: ಜನಪ್ರಿಯ ಹಣ ಪಾವತಿ ಅಪ್ಲಿಕೇಶನ್ ಗೂಗಲ್ ಪೇ ಇನ್ಮುಂದೆ ಪೂರ್ತಿಯಾಗಿ ನಿಮಗೆ ಉಚಿತವಾಗಿ ಲಭ್ಯವಿರುವುದಿಲ್ಲ. ಬದಲಾಗಿ 2021ರಿಂದ ಶುಲ್ಕ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ವರ್ಷ ಜನವರಿಯಿಂದ ವೆಬ್ ಅಪ್ಲಿಕೇಶನ್ ಸೈಟ್ ಇನ್ನು...

ಗೂಗಲ್, ಟ್ವಿಟರ್‌, ಫೇಸ್‌ಬುಕ್ ಗೆನೋಟಿಸ್‌ ಜಾರಿ

ಅಮೆರಿಕಾ: ಆಧಾರ ರಹಿತ ಆರೋಪದಡಿ ಗೂಗಲ್, ಟ್ವಿಟರ್‌ ಹಾಗೂ ಫೇಸ್‌ಬುಕ್ ಗೆಸೆನೆಟ್‌ ವಾಣಿಜ್ಯ ಸಮಿತಿ ನೋಟಿಸ್‌ ಜಾರಿ ಮಾಡಿದೆ. ನಮ್ಮ ಪಕ್ಷವನ್ನು ಉದ್ದೇಶಪೂರ್ವಕಾಗಿ ಸಂಪ್ರದಾಯವಾದಿ ಮತ್ತು ಧಾರ್ಮಿಕ ವಿರೋಧಿ ಎಂದು ಆಧಾರರಹಿತವಾಗಿ ದೂರಲಾಗುತ್ತಿದೆ‘ ಎಂದು...

ಹೈವೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ 15 ಕೋಟಿ ಮೌಲ್ಯದ ವಸ್ತುಗಳು  ದರೋಡೆ. ಹಾಗಾದರೆ ಆ ಲಾರಿಯಲ್ಲಿ ಅಷ್ಟೊಂದು ಬೆಳೆಬಾಳುವ ವಸ್ತು ಏನಿತ್ತು?

ಚೆನ್ನೈ: MI ಮೊಬೈಲ್ ಫೋನ್ ಗಳನ್ನು ಸಾಗಿಸುತ್ತಿದ್ದ ಲಾರಿ ಕಂಟೈನರ್ ನ್ನು ಅಡ್ಡ ಗಟ್ಟಿ 15 ಕೋಟಿ ಮೌಲ್ಯದ ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ- ಹೊಸೂರು ಹೈವೇ...

ಡ್ರಗ್ಸ್ ದಂಧೆ ಮಟ್ಟ ಹಾಕಲು ಆಗ್ರಹಿಸಿ ಎಬಿವಿಪಿಯಿಂದ ಡಿಜಿಪಿಗೆ ಮನವಿ

ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಮಟ್ಟ ಹಾಕಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿದೆ. ಮಂಗಳೂರಿನಲ್ಲಿ ಮನವಿಯನ್ನುಡಿಜಿಪಿ ಪ್ರವೀಣ್ ಸೂದ್ ಹಾಗೂ ಮಂಗಳೂರು ನಗರ ಕಮಿಷನರ್...

ಮೆಸೆಂಜರ್ ನಲ್ಲಿ Forward ಸಂದೇಶಗಳಿಗೆ ಲಿಮಿಟ್ ವಿಧಿಸಿದ ಫೇಸ್‌ಬುಕ್ !

ಫೇಸ್ ಬುಕ್  ತನ್ನ ಮೆಸೆಂಜರ್ ಆ್ಯಪ್ ನಲ್ಲಿ ಫಾರ್ವರ್ಡ್ ಮೆಸೇಜ್ ಗಳಿಗೆ ಮಿತಿಯನ್ನು (ಲಿಮಿಟ್) ವಿಧಿಸಿದೆ. ಇದೀಗ ಮೆಸೆಂಜರ್ ಬಳಕೆದಾರರು ಏಕಕಾಲದಲ್ಲಿ ಕೇವಲ 5 ಮಂದಿಗೆ ಅಥವಾ 5 ಗ್ರೂಪ್ ಗಳಿಗೆ ಮಾತ್ರ...

ಯುಜಿಸಿ ಪರೀಕ್ಷೆ ಪ್ರಕ್ರಿಯೆ ಅಪ್ ಲೋಡ್ ಕಾರ್ಯ ಮುಂದೂಡಿಕೆ: ಅಶ್ವಥ್ ನಾರಾಯಣ

ಬೆಂಗಳೂರು: ಜೆಇಇ (ಜಂಟಿ ಪ್ರವೇಶ ಪರೀಕ್ಷೆ ) ನಡೆಯುತ್ತಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿ ಸಿಇಟಿ) ದಾಖಲೆಗಳನ್ನು ಅಪ್‌ಲೋಡ್‌ ಮಾಡುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದೆ. ಈ...

ಎಂ.ಎಸ್ ಸ್ವಾಪ್ಟೆಕ್ ಗೆ,“BEST JP PARTNER KARNATAKA”ಪ್ರಶಸ್ತಿ

ಪುತ್ತೂರು:- ಜಿಯೋ ಸಂಸ್ಥೆ ಅತ್ಯುತ್ತಮ ನಿರ್ವಹಣೆಗೆ ನೀಡುತ್ತಿರುವ “BEST J P PARTNER KARNATAKA“ ಪ್ರಶಸ್ತಿಯು ಪುತ್ತೂರಿನ‌ ದರ್ಬೆಯಲ್ಲಿ ಕಾರ್ಯಚರಿಸುತ್ತಿರುವ ಪ್ರತಿಷ್ಟಿತ ಸಂಸ್ಥೆಯಾದ ಎಂ.ಎಸ್ ಸ್ವಾಪ್ಟೆಕ್ ಸಂಸ್ಥೆಗೆ ಒಲಿದು ಬಂದಿದೆ.ಎಂ.ಎಸ್ ಸ್ವಾಪ್ಟೆಕ್ CEO...
- Advertisment -

Most Read