Home ನಿಮ್ಮ ಅಂಕಣ

ನಿಮ್ಮ ಅಂಕಣ

ಕ್ರಿಸ್ಟಿಯಾನೊ ರೊನಾಲ್ಡೊ ಮಾಡಿದ ಒಂದೇ ಒಂದು ಕೆಲಸದಿಂದ ಕೋಕಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್ ನಷ್ಟ

ಸೆಲೆಬ್ರಿಟಿಗಳು ಎನಿಸಿಕೊಂಡವರು ಏನು ಮಾಡಿದರೂ ಅದು ಸುದ್ದಿಯಾಗುತ್ತದೆ. ಯಾಕೆಂದರೆ ಸೆಲೆಬ್ರಿಟಿಗಳನ್ನು ಫಾಲೋ ಮಾಡುವ ಅದೆಷ್ಟೋ ಜನರು ಅಥವಾ ಅಭಿಮಾನಿಯೊಗಳಿರುತ್ತಾರೆ. ಅವರು ತಮ್ಮ ನೆಚ್ಚಿನ ತಾರೆಯಲ್ಲೇ ದೇವರನ್ನು ಕಾಣುತ್ತಾರೆ. ಅಂತಹುದೇ ಒಂದು ಪ್ರಕರಣ ಇದೀಗ...

ಈ ವರ್ಷ ನಿಗದಿಯಾಗಿದ್ದ ಹಜ್ ಯಾತ್ರೆಯ ಎಲ್ಲಾ ಅರ್ಜಿಗಳನ್ನು ಕ್ಯಾನ್ಸಲ್ ಮಾಡಿದ ಭಾರತದ ಹಜ್ ಸಮಿತಿ

ನವದೆಹಲಿ:ಹಜ್ ಯಾತ್ರೆಗೆ ಈ ವರ್ಷ ನಿಗದಿಯಾಗಿದ್ದ ಎಲ್ಲಾ ಅರ್ಜಿಗಳನ್ನು ಮಂಗಳವಾರ ಭಾರತದ ಹಜ್ ಸಮಿತಿ ರದ್ದುಗೊಳಿಸಿದೆ. ನಾಗರಿಕರು ಮತ್ತು ನಿವಾಸಿಗಳಿಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಹಜ್ 1442 ಗೆ ಹಾಜರಾಗಲು ಅವಕಾಶ ನೀಡಲು...

ಮಿಜೋರಾಂನಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ ಜಿಯೋನಾ ಚನಾ ಇನ್ನಿಲ್ಲ38 ಪತ್ನಿಯರು, 89 ಮಕ್ಕಳನ್ನು ಪಡೆದಿದ್ದ ಜಿಯೋನಾ

ಬೆಂಗಳೂರು: ಮಿಜೋರಾಂನಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ 38 ಪತ್ನಿಯರು, 89 ಮಕ್ಕಳನ್ನು ಪಡೆದಿದ್ದ ಜಿಯೋನಾ ಚನಾ ಭಾನುವಾರ ಮೃತಪಟ್ಟಿದ್ದಾರೆ. ಜಿಯೋನಾ ಚನಾ (76) ಅವರು 38 ಪತ್ನಿಯರನ್ನು ಹೊಂದಿದ್ದು, 89...

290 ಕೋಟಿ ಮೌಲ್ಯದ ಹವಾಲಾ ಅಕ್ರಮ ದಂಧೆ: ಕೇರಳ ಮೂಲದ ಕಿಂಗ್ ಪಿನ್ ಅನಸ್ ಅಹ್ಮದ್ ಬಂಧಿಸಿದ CID

ಬೆಂಗಳೂರು : ಪವರ್ ಬ್ಯಾಂಕ್ ಎಂಬ ಹೆಸರಲ್ಲಿ ಹೂಡಿಕೆ ನಡೆಸುತ್ತಿದ್ದ 290 ಕೋಟಿ ಮೌಲ್ಯದ ಅಕ್ರಮ ಹವಾಲಾ ದಂದೆಯನ್ನು ಬೇಧಿಸಿರುವ ಸಿಐಡಿ ಎಸ್ಪಿ ಶರತ್ ನೇತೃತ್ವದ ತನಿಖಾ ತಂಡ ಪ್ರಕರಣದ ಕಿಂಗ್ಪಿನ್ ಆಗಿರುವ...

ಜೂನ್ 18 ರಂದು ದೇಶಾದ್ಯಂತ ವೈದ್ಯರ ಪ್ರತಿಭಟನೆ

ನವದೆಹಲಿ: ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ವಿರೋಧಿಸಿ ಜೂನ್ 18 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ ತೀರ್ಮಾನ ಕೈಗೊಂಡಿದೆ. ಜೂನ್ 18 ರಂದು ದೇಶಾದ್ಯಂತ ವೈದ್ಯರು ಕಪ್ಪುಪಟ್ಟಿ, ಬ್ಯಾಡ್ಜ್...

ಕ್ರೆಜ್‌ಸಿಕೋವಾಗೆ ಫ್ರೆಂಚ್ ಓಪನ್ ಕಿರೀಟ, ಜೆಕ್ ಆಟಗಾರ್ತಿಗೆ ಚೊಚ್ಚಲ ಗ್ರಾಂಡ್ ಸ್ಲಾಂ ಗರಿ

ಪ್ಯಾರಿಸ್: ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜ್‌ಸಿಕೋವಾ ಬಾರ್ಬರಾ ಕ್ರೆಜ್‌ಸಿಕೋವಾ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 25 ವರ್ಷದ ಕ್ರೆಜ್‌ಸಿಕೋವಾಗೆ ಇದು ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಂ ಗೆಲುವಾಗಿದೆ. ಅಲ್ಲದೆ, 1981ರ...

ವಿಟ್ಲ: ಉದ್ಯಮಿ ಅಶೋಕ್  ಕುಮಾರ್ ರೈಯವರಿಂದ ಮಂಗಿಲಪದವು ಭಾಗದಲ್ಲಿ ಕಿಟ್ ವಿತರಣೆ

ವಿಟ್ಲ: ಕೋವಿಡ್ -19 ಸಾಂಕ್ರಾಮಿಕ ಖಾಯಿಲೆ ಹರಡುತ್ತಿರುವ ಹಿನ್ನೆಯಲ್ಲಿ, ಅದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ದಿನ ನಿತ್ಯದ ಅಗತ್ಯ ಆಹಾರ ಸಾಮಾಗ್ರಿಗಳಿಗಾಗಿ ಪರದಾಟ ನಡೆಸುತ್ತಿರುವ  ಬಂಟ್ವಾಳ...

ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರೋಧಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರೋಧಿಸಿ ಕೆಪಿಸಿಸಿ ಸೂಚನೆಯಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿಯ ಪೆಟ್ರೋಲ್ ಪಂಪ್ ಎದುರು *100 ನಾ ಟೌಟ್* ಪ್ರತಿಭಟನೆ ನಡೆಯಿತು....

ವಾಹನ ಸವಾರರಿಗೆ ಬಿಗ್ ಶಾಕ್ – ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಈಗಾಗಲೇ ಶತಕ ಬಾರಿಸಿ ಮುನ್ನುಗ್ಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಮುಖಿಯಾಗಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇವತ್ತು ಕೂಡ ಏರಿಕೆ ಮಾಡಲಾಗಿದೆ. ತೈಲಕಂಪನಿಗಳು ಇಂಧನ ದರ ಪರಿಷ್ಕರಣೆ ಮಾಡಿವೆ. ಭಾರತೀಯ ಮಾರುಕಟ್ಟೆಯಲ್ಲಿ...

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ; ತಡೆಹಿಡಿಯಲು ಸಚಿವ ಕೋಟ ಆದೇಶ

ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ...

ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಗಢ: 18 ಮಂದಿ ದಾರುಣ ಸಾವು

ಪುಣೆ: ಕೆಮಿಕಲ್ ಕಾರ್ಖಾನೆಯ ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಗಢದಲ್ಲಿ ಸುಮಾರು 18 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಘಟನೆಯ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ...

ದೆಹಲಿ: ಕೊರೋನಾ ಎರಡನೇ ಅಲೆಗೆ 594 ವೈದ್ಯರು ಮೃತ್ಯು ಐಎಮ್ಎ ಅಂಕಿಸಂಖ್ಯೆ ಬಿಡುಗಡೆ

ನವದೆಹಲಿ: ಕೊರೋನಾ ಎರಡನೇ ಅಲೆಗೆ ನೂರಾರು ವೈದ್ಯರು ಜೀವ ಕಳೆದುಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಾ 594 ವೈದ್ಯರು ಕೊರೊನಾದಿಂದಲೆ ಮೃತಪಟ್ಟಿದ್ದಾರೆ.ಸೆಕೆಂಡ್ ವೇವ್ ನಲ್ಲಿ ಬರೋಬ್ಬರಿ 594 ವೈದ್ಯರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು...
- Advertisment -

Most Read